ಕಾರವಾರ: ಅಪಘಾತ ಮುಂತಾದ ತುರ್ತುಸೇವೆಗಳ ಮಾಹಿತಿಯನ್ನು ಜನರಿಗೆ ಒದಗಿಸುವ ‘ಐ ರಿಲೀಫ್’ ಮೊಬೈಲ್ ಅಪ್ಲಿಕೇಶನನ್ನು ಸಂಸ್ಥೆಯ ಸಿಇಓ ಶುಜಾತ ಪಾಶ ಬಿಡುಗಡೆ ಮಾಡಿದರು.

ಉತ್ತರ ಕನ್ನಡ ಜಿಲ್ಲೆಯ ಭೌಗೋಳಿಕ ಸಮೀಕ್ಷೆಯನ್ನು ನಡೆಸಿ, ಇಲ್ಲಿನ ಜನರ ಆರೋಗ್ಯ ಸುಧಾರಣೆಯನ್ನು ಗಮನದಲ್ಲಿಟ್ಟು ಅತ್ಯಾಧುನಿಕವಾದ ಆ್ಯಪ್ ಯಾರಿಸಲಾಗಿದೆ. ಯಾವುದೇ ಪರಿಸ್ಥಿತಿಯಲ್ಲಿಯೂ ಮನೆ ಮನೆಗೆ ಆಂಬ್ಯುಲೆನ್ಸ್, ರಕ್ತನಿಧಿಯಂತಹ ಅತ್ಯಾವಶ್ಯಕ ವೈದ್ಯಕೀಯ ಸೇವೆಗಳನ್ನು ಪೂರೈಕೆ ಮಾಡಲು ಸಂಸ್ಥೆಯು ಸಿದ್ಧವಿದೆ. ನಮ್ಮ ಸಂಸ್ಥೆಯು ಬೆಂಗಳೂರು ಮೊದಲಾದ ಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮುಂದಿನ ದಿನಗಳಲ್ಲಿ ರಾಜ್ಯದ ಇತರೆ ಭಾಗಗಳಲ್ಲೂ ನಮ್ಮ ಸೇವೆಯನ್ನು ವಿಸ್ತರಿಸಲಾಗುವುದೆಂದು ತಿಳಿಸಿದರು ಈ ಸಂದರ್ಭದಲ್ಲಿ ಅಸಿಸ್ಟೆಂಟ್ ಆಪರೇಶನ್ ಮ್ಯಾನೇಜರ್ ರಾಕೇಶ್ ಉತಪ್ಪ ಉಪಸ್ಥಿತರಿದ್ದರು.

RELATED ARTICLES  ದಲಿತ ಅಭ್ಯರ್ಥಿಗೆ ಸಿಎಂ ಸ್ಥಾನ ಬಿಟ್ಟುಕೊಡಲು ಸಿದ್ಧ ಎಂದ ಸಿದ್ಧರಾಮಯ್ಯ! ಕಳೆದೋಯ್ತಾ ಕಾನ್ಫಿಡೆನ್ಸ್?