ಅಂತ್ರವಳ್ಳಿಯಲ್ಲಿ ಬಾವಿಯಲ್ಲಿ ಬಿದ್ದ ದನವನ್ನು ಎತ್ತಲು ಹೋಗಿ 60 ಅಡಿ ಆಳದ ಬಾವಿಯಲ್ಲಿ ಸಿಲುಕಿಕೊಂಡ ವ್ಯಕ್ತಿಯ ರಕ್ಷಣೆ ಮಾಡಿದ ಘಟನೆ ನಡೆದಿದೆ. ಅಗ್ನಿಶಾಮಕ ಸಿಬ್ಬಂದಿಗಳು ಈಬಸೇವೆ ಮಾಡಿದ್ದಾರೆ.

ಯಶವಂತ ಲಕ್ಷ್ಮಣ ನಾಯ್ಕ ಸುಮಾರು 60 ವಷ೯…ಅಂತ್ರವಳ್ಳಿ ಶಾಲೆಯ ಹತ್ತಿರ.ನೆತ್ರಾವತಿ ಬಂಡಾರಿ ಯವರ ಮನೆಯ ಪಕ್ಕದ ಬಾವಿಯಲ್ಲಿ ಆಕಳು ಬಿದ್ದಿರುವ ನಿಮಿತ್ತ ಸದ್ರಿ 60 ಅಡಿ ಆಳದ ಬಾವಿಯಲ್ಲಿ ಸಿಲುಕಿಕೊಂಡು ಆಕಳನ್ನು ಬಾವಿಯಿಂದ ಹೊರತರಲು ಸಲುವಾಗಿ ಬಾವಿಯಲ್ಲಿ ಇಳಿದ ಯಶವಂತ ನಾಯ್ಕ ಇವರಿಗೆ ಆಮ್ಲಜನಕದ ಕೊರತೆ ಯಿಂದ ಅಶ್ವಸ್ಥರಾದ ವಿಷಯ ತಿಳಿದ ಕುಡಲೆ ಅಗ್ನಿಶಾಮಕ ಇಲಾಖೆಯು ತಕ್ಷಣ ದಾವಿಸಿ ಚಂದ್ರ ಮೊಗೇರರು ಅಗ್ನಿಶಾಮಕ ರವರು ಬಾವಿಯಲ್ಲಿ ಇಳಿದು ಕೂಡಲೇ ಮೇಲಕ್ಕೆ ಎತ್ತಲಾಯಿತು.ಅಧಿಕಾರಿ ಮುತ್ತಪ್ಪ ಗೌಡ. ಸಿಬ್ಬಂದಿಗಳಾದ ಚಂದ್ರು.ಮಂಜುನಾಥ. ಮಹೇಶ.ದಿನೇಶಕುಮಾರ. ನಂದಿಶ ಮುಂತಾದವರು ಇದ್ದರು.

RELATED ARTICLES  ಅಂಕೋಲಾ‌ ಸಮೀಪ ಭೀಕರ ಅಪಘಾತ: ಮೂವರು ಸ್ಥಳದಲ್ಲಿಯೇ ಸಾವು