ಗೋಕರ್ಣದಲ್ಲಿ ಮಳೆ ಪ್ರಾರಂಭವಾಗಿದೆ. ಹಾಲಕ್ಕಿಗಳೆಲ್ಲ ಗದ್ದೆಗೆ ತೆರಳಿ ಉಳುಮೆಯಲ್ಲಿ ತೊಡಗಿದ್ದಾರೆ.
ಹಾಲಕ್ಕಿಗಳು ತಮ್ಮ ಗದ್ದೆಗಳಲ್ಲಿ ಸಾವಯವ ಗೊಬ್ಬರದ ರಾಶಿ ರಾಶಿ ತುಂಬಿಸಿ, ಎತ್ತನ್ನು ಸಜ್ಜುಗೊಳಿಸುತ್ತಿದ್ದಾರೆ.

RELATED ARTICLES  ಕೊಂಕಣಿ ಜಾನಪದ ಪ್ರಶಸ್ತಿಗೆ ಕುಮುದಾ ಆಯ್ಕೆ