ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಸಿಂಡ್ ಗ್ರಾಮೀಣಾಭಿವೃದ್ದಿ ಸ್ವಉದ್ಯೋಗ ತರಬೇತಿ ಸಂಸ್ಥೆಯಲ್ಲಿ 2017 ರ ಜೂನ ತಿಂಗಳಿನ ಎರಡನೆ ವಾರದಲ್ಲಿ 30 ದಿನಗಳ ಉಚಿತ ವಿದ್ಯುತ್ ಉಪಕರಣಗಳ ರಿಪೇರಿ (Mixer,Fan, Pumpset,Wiring, Grinder etc) ತರಬೇತಿ ಪ್ರಾರಂಭವಾಗುತ್ತದೆ

RELATED ARTICLES  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆ ನೇಮಕಾತಿ.

ತರಬೇತಿಯು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ.

ವಯೋಮಿತಿ:- 18 ರಿಂದ 45 ವರ್ಷ

ಈ ತರಬೇತಿಗೆ ನಿಮ್ಮ ಊರಿನ ಆಸಕ್ತ ಅಭ್ಯರ್ಥಿಗಳಿಗೆ ತಿಳಿಸಿ, ಅವರನ್ನು ತರಬೇತಿಗೆ ಕಳುಹಿಸಿ.

ಈ ವಿಷಯವನ್ನು ವಾಟ್ಸಾಪ ಮುಖಾಂತರ ಎಲ್ಲರಿಗೂ ತಿಳಿಸಿ.

RELATED ARTICLES  ಕರಾವಳಿ ಸೇರಿ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ: ಕೆಲವೆಡೆ ಆಲಿಕಲ್ಲು ಮಳೆ ಸಾಧ್ಯತೆ.

ಆಸಕ್ತರು ಕೂಡಲೇ ಸಂಪರ್ಕಿಸಿ:-

Director,
SyndRSETI,
Near Industrial Estate,
Hegde Road, Kumta,
Uttara Kannada District. Phone:08386-220530, 9449860007

(Synd RSETI-‌ Syndicate Bank Rural Self Employment Training Institute)