ಕುಮಟ ತಾಲೂಕಿನ ದಿವಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ದುಂಡುಕುಳಿ ಸಮೀಪ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗಿನ ಜಾವ ನೆಡೆದಿದೆ.
ಮನೆ ಸಮೀಪವಿರುವ ಗುಡ್ಡದ ಮೇಲೆ ಹೋಗಿ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಆತ್ಮಹತ್ಯೆಗೆ ಬೇರೇನು ಕಾರಣ ಇದೆಯೋ ತಿಳಿದುಬಂದಿಲ್ಲ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು.ಸ್ಥಳಿಯ ನಿವಾಸಿ ಪರಮೆಶ್ವರ ಬೀರ ಗೌಡ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಪ್ರಕರ್ಣ ದಾಖಲಾಗಿದ್ದು ಹೆಚ್ಚಿನ ಮಾಹಿತಿಗಳು ತನಿಖೆಯ ನಂತರ ಹೊರ ಬರಬೇಕಾಗಿದೆ.