ಬೀಜಿಂಗ್: ಚೀನಾದ ಖ್ಯಾತ ಮೆಸೇಜಿಂಗ್ ಆಪ್ ವಿ ಚಾಟ್ ಫೇಕ್ ನ್ಯೂಸ್ ತಡೆಗೆ ಹೊಸ ಫೀಚರ್ ನ್ನು ಬಿಡುಗಡೆ ಮಾಡಿದೆ.

ಮೆಸೇಜಿಂಗ್ ಆಪ್ ನಲ್ಲಿ ಸುಳ್ ಸುದ್ದಿಗಲು ಹರಿದಾಡಿದರೆ ಗ್ರಾಹಕರಿಗೆ ಈ ಬಗ್ಗೆ ವಿ ಚಾಟ್ ಎಚ್ಚರಿಕೆ ನೀಡಲಿರುವುದು ಹೊಸ ಫೀಚರ್ ನ ವೈಶಿಷ್ಟ್ಯವಾಗಿದೆ. ಚೀನಾದಲ್ಲಿ ವಿ ಚಾಟ್ ಅತಿ ಹೆಚ್ಚು ಗ್ರಾಹಕರನ್ನು ಹೊಂದಿದೆ. ಸ್ನೇಹಿತರೊಂದಿಗೆ ಮೆಸೇಜಿಂಗ್ ಆಪ್ ನಲ್ಲಿ ಹಂಚಿಕೊಂಡ ಸುದ್ದಿ ಸುಳ್ಳು ಎಂದು ತಿಳಿದುಬಂದರೆ ಆ ಬಗ್ಗೆ ಸಂದೇಶ ಕಳಿಸಿದ ಗ್ರಾಹಕನಿಗೆ ನೋಟೀಫಿಕೆಷನ್ ಕಳಿಸಲಿದೆ.

RELATED ARTICLES  ಅಸಮರ್ಪಕವಾದ ರಸ್ತೆ ಶವವನ್ನು ಮೂರು ಕಿ.ಮೀ.ವರೆಗೆ ಜೋಲಿಯಂತೆ ಕಟ್ಟಿಕೊಂಡು ಹೊತ್ತೊಯ್ದ ಜನರು.