ಹೊನ್ನಾವರದ ಎಸ್.ಡಿ.ಎಮ್ ಪದವಿ ಮಹಾವಿದ್ಯಾಲಯದಲ್ಲಿ ನ.19 ರಂದು ಮಂಗಳೂರು ಮೂಲದ ದಿಯಾ ಸಿಸ್ಟಮ್ಸ್ ಕಂಪನಯು ಸುಮಾರು ನೂರಕ್ಕೂ ಹೆಚ್ಚು ತಾಂತ್ರಿಕ ಹುದ್ದೆಗಳ ಭರ್ತಿಗಾಗಿ ಕ್ಯಾಂಪಸ್ ಸಂದರ್ಶನ ನಡೆಸಲಿದೆ .ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅದೇ ದಿನ ಸಂಜೆ ನೇಮಕಾತಿ ಪತ್ರ ವಿತರಿಸಲಾಗುವುದು. ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆ ಹಾಗೂ ಸಂದರ್ಶನವನ್ನು ಒಳಗೊಂಡಿರುತ್ತದೆ .ಆಸಕ್ತ ಪದವೀಧರರು ನ.17 ರ ಒಳಗಾಗಿ ತಮ್ಮ ಹೆಸರನ್ನು ಡಾ.ಡಿ ಎಲ್ ಹೆಬ್ಬಾರ್, ಪ್ಲೇಸಮೆಂಟ್ ಆಫೀಸರ್ (9448435061) ಎಸ್ ಡಿ ಎಮ್ ಕಾಲೇಜು ಇವರಲ್ಲಿ ನೊಂದಾಯಿಸಿಕೊಳ್ಳುವಂತೆ ಕೋರಲಾಗಿದೆ …ನೋಂದಣಿ ಶುಲ್ಕ ರೂ.100

RELATED ARTICLES  JOb News : SSLC -PUC ಪಾಸ್ ಆದವರಿಗೆ ಉದ್ಯೋಗಾವಕಾಶ