ಕಾರವಾರ:ರೋ‍ಟರಿ ಕ್ಲಬ್ ತಮ್ಮ ವ್ರತ್ತಿಪರ ತರಬೇತಿ ಕೇಂದ್ರದಲ್ಲಿ  ಮೊಬೈಲ್ ರಿಪೇರಿ ಉಚಿತ ಕೋರ್ಸ್ ಹಮ್ಮಿಕೊಳ್ಳಲಾಗಿದೆ. ನವಂಬರ 15 ರಂದುಬೆಳ್ಳಿಗ್ಗೆ 11 ಗಂಟೆಗೆ ಎಮ್.ಜಿ. ರಸ್ತೆಯಲ್ಲಿರುವ   ಕ್ಲಬ್‌ನ ವ್ರತ್ತಿಪರ ತರಬೇತಿ ಕೇಂದ್ರದಲ್ಲಿ  ಒಂದು ದಿನದ ಮೊಬೈಲ್ ರಿಪೇರಿ ಪ್ರಾರಂಭಿಸಲಾಗುವುದು. ಈ ಕಾರ್ಯಗಾರವನ್ನು ಕಾರವಾರ ರೋಟರಿ ಕ್ಲಬ್ ಹಾಗೂ ಕಾರವಾರ ಮೊಬೈಲ್ ಡಿಲರ್ಸ್ ಎಸೊಶಿಯೆಶನ್ ಪ್ರೆಸಿಡೆಂಟ್/ಮೆಂಬರ್‍ರವರು ಜಂಟಿಯಾಗಿ ಆಯೊಜಿಸುತ್ತಿದ್ದು, ತರಬೇತಿಯಲ್ಲಿ ಭಾಗವಹಿಸಲು ಇಚ್ಛಿಸುವವರು ಕ್ಲಬ್ ಅಧ್ಯಕ್ಷ ರೋ. ರಾಜೇಶ ವೆಣೇ೯ಕರ (93 43 834607) ಅಥವಾ ರೋ. ರಾಘವೇಂದ್ರ ಪ್ರಭು (94 48 037212) ಅವರಲ್ಲಿ ತಮ್ಮ ಹೆಸರನ್ನು ನೊಂದಾಯಿಸಬಹುದು. ಅದೇ ರೀತಿ ಕಾರವಾರ ರೋ‍ಟರಿ ಕ್ಲಬ್ ತಮ್ಮ ವ್ರತ್ತಿಪರ ತರಬೇತಿ ಕೇಂದ್ರದಲ್ಲಿ ಬರುವ ದಿನಗಳಲ್ಲಿ ಮಹಿಳೆಯರಿಗಾಗಿ ಹೊಲಿಗೆಯ ಒಂದು ತಿಂಗಳ  ಉಚಿತ ಕೋರ್ಸ್ ಆಯೊಜಿಸಲಾಗುವುದು, ಅದರ ಲಾಭವನ್ನು ಲಾಭಾರ್ಥಿಗಳು ಪಡೆಯಬೇಕಾಗಿ ರೋಟರಿ ಕ್ಲಬ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಭಾರತೀಯ ರೈಲ್ವೆ ಇಲಾಖೆಯ ಕೇಂದ್ರ ವಿಭಾಗದಲ್ಲಿ 2573 ಅಪ್ರೆಂಟೀಸ್ ಟ್ರೈನಿ ಹುದ್ದೆಗಳಿಗೆ ನೇಮಕಾತಿ.