ಕರ್ನಾಟಕದಲ್ಲಿ ನವೆಂಬರ್10 ರಂದು ರಾಜ್ಯ ಸರ್ಕಾರದ ನೇತ್ರತ್ವದಲ್ಲಿ ಆಚರಿಸಲಾಗುತ್ತಿರುವ ಟಿಪ್ಪು ಜಯಂತಿಗೆ ಬಹಳ ವಿರೋಧ ವ್ಯಕ್ತ ವಾಗುತ್ತಾ ಇದ್ದರೂ ಸರಕಾರ ಆಚರಿಸಿಯೆ ಸಿದ್ದ ಎಂದು ಕುಳುತ್ತಿದೆ. ಅದರಂತೆ ಆಚರಣೆಗಳೂ ನಡೆದಿದೆ.

ಟಿಪ್ಪು ಜಯಂತಿ ಆಚರಣೆಗೆ ನನ್ನ ಹೆಸರು ಹಾಕಬೇಡಿ ಎಂದು ಗಂಟಾಘೋಷವಾಗಿ ರಾಜ್ಯ ಸರಕಾರಕ್ಕೆ ಪತ್ರ ಬರೆದಿರುವ ಕೆಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಟಿಪ್ಪು ಎಂಬ ಮತಾಂದನ ಜಯಂತಿ ಆಚರಣೆ ಇಸ್ಲಾಂ ವಿರೋಧಿಯಾಗಿದ್ದು ಸ್ವತಃ ಮುಸ್ಲಿಮರೆ ಇದಕ್ಕೆ ಬೆಂಬಲ ನೀಡುತ್ತಿಲ್ಲ ಅಂತರದಲ್ಲಿ ಈ ಸಿದ್ದ ರಾಮಯ್ಯ ನವರಿಗೆ ಯಾಕೆ ಈ ದರ್ಬುದ್ದಿ ಬಂತು ಗೊತ್ತಿಲ್ಲ ಎಂದು ಸಿದ್ದು ವಿರುದ್ಧ ಕಿಡಿಕಾರಿದರು.

RELATED ARTICLES  ಕರ್ನಾಟಕ ರಾಜ್ಯ ಬೋಧಕರ ಸಂಘದಿಂದ ಮನವಿ ಸಲ್ಲಿಕೆ.

ಟಿಪ್ಪು ಯಾವುದೇ ರಾಜನಲ್ಲ ಅತ ಒಬ್ಬ ಬಂಡುಕೋರ ಸಿದ್ದರಾಮಯ್ಯ ಎರಡು ಪುಟದ ಇತಿಹಾಸ ಬಿಟ್ಟು ಮೂರನೆ ಪುಟ ತೆರದು ನೋಡಲಿ ಅಲ್ಲಿ ಟಿಪ್ಪುವಿನ ಹತ್ಯಾಕಾಂಡದ ಚರಿತ್ರೆ ಇದೇ ಅವರಿಗೆ ತಾಕತ್ ಇದ್ದರೆ ನನ್ನ ಜೋತೆ ನೇರ ಚರ್ಚೆಗೆ ಬರಲಿ ಎಂದು ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು.

RELATED ARTICLES  ವೈವಿದ್ಯಪೂರ್ಣವಾಗಿ ನಡೆದ ಶಾಲೆಯ ಪ್ರಾರಂಭೋತ್ಸವ