ಶಿರಸಿ: ಕನ್ನಡ ಸಾಹಿತ್ಯ ಪರಿಷತ್ ಶಿರಸಿ, ಕರ್ನಾಟಕ ಕುಲ ಪುರೋಹಿತ ಆಲೂರು ವೆಂಕಟ ರಾವ್ ರಾಷ್ಟ್ರೀಯ ಸ್ಮಾರಕ ಧಾರವಾಡ, ಲಯನ್ಸ ಕ್ಲಬ್, ಲಯನ್ಸ್ ಶಿಕ್ಷಣ ಸಂಸ್ಥೆ ಶಿರಸಿ ಇವರ ಸಹಯೋಗದಲ್ಲಿ ಕರ್ನಾಟಕ ಗತ ವೈಭವ ಮತ್ತು ಏಕೀಕರಣ ಕುರಿತು ಉಪನ್ಯಾಸ ಕಾರ್ಯಕ್ರಮವು ಇಂದು ಬೆಳಗ್ಗೆ 10ಕ್ಕೆ ಲಯನ್ಸ್ ಶಾಲೆಯ ಸಭಾಭವನದಲ್ಲಿ ನಡೆಯಲಿದೆ.

RELATED ARTICLES  ಪತ್ನಿಯನ್ನೇ ಕತ್ತು ಹಿಸುಕಿ ಕೊಂದ ಪತಿರಾಯ? : ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!

ಕಾರ್ಯಕ್ರಮವನ್ನು ದಿ. ಆಲೂರು ವೆಂಕಟರಾವ್ ಅವರ ಮೊಮ್ಮಗ ಡಾ. ದೀಪಕ್ ಆಲೂರು ಉದ್ಘಾಟಿಸುವರು. ಕಸಾಪ ಶಿರಸಿ ಘಟಕದ ಅಧ್ಯಕ್ಷ ಪ್ರಕಾಶ್ ಭಾಗವತ್ ಅಧ್ಯಕ್ಷತೆ ವಹಿಸುರು. ಉಪನ್ಯಾಸಕರಾಗಿ ಆರ್.ಡಿ. ಹೆಗಡೆ ಭಾಗವಹಿಸುವರು. ಮುಖ್ಯ ಅತಿಥಿಗಳಾಗಿ ವೆಂಕಟೇಶ್ ದೇಸಾಯಿ, ಲಯನ್ ತ್ರಿವಿಕ್ರಮ ಪಟವರ್ಧನ, ಎಂ.ಎಂ ಭಟ್ಟ ಪಾಲ್ಗೊಳ್ಳುವರು.

RELATED ARTICLES  ಲಯನ್ಸ್ ಕ್ಲಬ್ ಕುಮಟಾ ವತಿಯಿಂದ ಫೇಸ್ ಶೀಲ್ಡ್ ವಿತರಣೆ.