ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರ ವಹಿಸಿಕೊಂಡ ಬಳಿಕ ಯುಪಿ ನಿಧಾನವಾಗಿ ಅಭಿವೃದ್ಧಿಯತ ಮುಖಮಾಡಿದು ಯೋಗಿ ಆದಿತ್ಯನಾಥ್ ಆಡಳಿತ ವೈಖರಿ ಇದಕ್ಕೆ ಕಾರಣ.
ತನ್ನ ಖಡಕ್ ನಿರ್ಧಾರಗಳ ಮೂಲಕ ಫೈಯರ್ ಬ್ರಾಂಡ್ ಎಂಬ ಬಿರುದು ಪಡೆದಿರುವ ಯೋಗಿ ಆದಿತ್ಯನಾಥ್ ಮತ್ತೊಂದು ಮಹತ್ವದ ನಿರ್ಧಾರ ಕೈಗೊಳ್ಳುವ ಮುಖೇನಾ ಗೊ ಸಂತತಿ ಉಳಿಸಲು ಪಣ ತೊಟ್ಟಿದ್ದಾರೆ.
ವಿನಾಶದ ಅಂಚಿನಲ್ಲಿದೆ ಇರುವ ಗೋ ಸಂತತಿ ಉಳಿಸುವುದು ಭಾರತಕ್ಕೆ ತುಂಬಾ ಅಗತ್ಯವಾಗಿದ್ದು ಹಾಗಾಗಿ ನನ್ನ ರಾಜ್ಯದಿಂದ ಗೋ ರಪ್ತು ಮಾಡುವುದನ್ನು ನಿಷೇಧ ಮಾಡಲು ಅದೇಶ ಮಾಡಿರುವುದಾಗಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸ್ಪಷ್ಟಪಡಿಸಿದರು.
ಭಾರತೀಯ ಗೋ ತಳಿಗಳನ್ನು ರಕ್ಷಿಸಲು ಈ ಆದೇಶ ಅನಿವಾರ್ಯ ಗೋವಿನ ಜೋತೆ ಯಾರು ಕ್ರೂರವಾಗಿ ನಡೆದುಕೊಳ್ಳುತ್ತಾರೆ ಅಂತಹವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡಿದು ಅವರನ್ನು ಜೈಲಿಗೆ ಹಾಕಲಾಗುತ್ತದೆ ಎಂದು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.