ಕಾರವಾರ: ರೈಲ್ವೆ ಸುರಂಗದಲ್ಲಿ ರೈಲಿಗೆ ಸಿಲುಕಿ ರೈಲ್ವೆ ಗುತ್ತಿಗೆ ಕಾರ್ಮಿಕ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮಾಜಾಳಿ ಬಳಿ ನೆಡೆದಿದೆ.ಸುರಂಗದಲ್ಲಿ ಕೆಲಸ ಮುಗಿಸಿ ಬರುತ್ತಿರುವ ವೇಳೆ ಟ್ರೈನ್ ಗೆ ಸಿಲುಕಿ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.

RELATED ARTICLES  ಕೇಂದ್ರ ಸರ್ಕಾರದಿಂದ ಇನ್ನೂ ಬಾರದ ಪರಿಹಾರ!

ಕಾರವಾರದ ಕಡವಾಡ ನಿವಾಸಿ ಸದಾನಂದ ಟಾನೇಕರ್ ೪೨ ಮೃತ ದುರ್ದೈವಿ ಯಾಗಿದ್ದು ಈ ಸಂಬಂಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಮ್ಯಾಟ್ ಕಬಡ್ಡಿ ಜಡ್ಡಿಗದ್ದೆ ಬಾಯ್ಸ್ ತಂಡ ಪ್ರಥಮ

ಈತ ಎಂದಿನಂತೆ ತನ್ನ ಕೆಲಸಕ್ಕೆ ತೆರಳಿದ್ದ. ಕೆಲಸ ಮುಗಿಸಿ ಬರುವ ವೇಳೆ ಈ ಘಟನೆ ನಡೆದಿರಬಹುದೆಂದು ಅಂದಾಜಿಸಲಾಗಿದೆ. ತನಿಖೆಯ ನಂತರ ಹೆಚ್ಚಿನ ವಿವರಗಳು ಹೊರಬರಬೇಕಾಗಿದೆ.