ಕುಮಟಾ :ಪೂರ್ವ ಸಂಕಲ್ಪದಂತೆ, ಕುಮಟಾ‌ ಮಂಡಲಾಂತರ್ಗತ ಕುಮಟಾ ವಲಯದಲ್ಲಿ, ಹತ್ತು ಶ್ರೀ ವಾಲ್ಮೀಕಿ ರಾಮಾಯಣ ಪಾರಾಯಣ ಕಾರ್ಯಕ್ರಮ ಪ್ರಾರಂಭವಾಗಿದ್ದು, ಅನುದಿನವೂ ಶ್ರೀ ಗುರು- ಶ್ರೀ ಗ್ರಂಥ ಪೂಜನದೊಂದಿಗೆ‌ ಆರಂಭವಾಗಿ ನಿರ್ವಿಘ್ನವಾಗಿ ಸಂಪನ್ನಗೊಳ್ಳುತ್ತಿದೆ.

RELATED ARTICLES  ಹಿರೇಗುತ್ತಿ ಹೈಸ್ಕೂಲ್ ನಲ್ಲಿ ಗಾಂಧಿ ಹಾಗೂ ಶಾಸ್ತ್ರೀ ಜನ್ಮದಿನಾಚರಣೆ ಆಚರಣೆ

ಕಾರ್ಯಕ್ರಮದ ಮುಕ್ತಾಯ, 18-11-17,ಶನಿವಾರ ನಡೆಯಲಿದ್ದು, ಆ ದಿನ ಸಮಸ್ತ ಶಿಷ್ಯ ಭಕ್ತರೂ ಸಕಾಲಕ್ಕೆ ಹಾಜರಿದ್ದು, ಸಪರಿವಾರ ಶ್ರೀರಾಮಚಂದ್ರ, ಶ್ರೀ ಗುರುಗಳ ಪೂರ್ಣಾನುಗ್ರಹಕ್ಕೆ ಭಾಜನರಾಗಲು ಕೋರಿಕೆ.

ಮತ್ತು ಆ ದಿನ, ವಿಶೇಷ ಆಕರ್ಷಣೆಯಾಗಿ,
ಗೀತ ರಾಮಾಯಣ ಗಾಯನ- ವ್ಯಾಖ್ಯಾನ ಕಾರಯಕ್ರಮ ಆಯೋಜನೆಯಾಗಿದೆ.

RELATED ARTICLES  ಸಾಧಕಿಯನ್ನು ಗುರ್ತಿಸಿ ಗೌರವಿಸಿದ ಸೇವಾಸಂಸ್ಥೆ

ಶ್ರೀ ಶ್ರೀಪಾದ ಭಟ್, ಕಡತೋಕಾ, ಡಾll ಜಿ ಎಲ್ ಹೆಗಡೆ ಕುಮಟಾ ಇವರು ನಡೆಸಿಕೊಡಲಿದ್ದಾರೆ.