ಹೊನ್ನಾವರ: ಶರಾವತಿ ಸಾಂಸ್ಕ್ರತಿಕ ವೇದಿಕೆಯ ಆಶ್ರಯದಲ್ಲಿ 12ನೇ ವರ್ಷದ ಶರಾವತಿ ಉತ್ಸವ ಡಿಸೆಂಬರ್ 8 ರಿಂದ 10 ರ ವರೆಗೆ ಪ್ರಭಾತನಗರದ ಸೈಂಟ್ ಅಂತೋನಿ ಫ್ರೌಢಶಾಲೆಯ ಮೈದಾನದಲ್ಲಿ ನಡೆಯಲಿದೆ.

RELATED ARTICLES  ಪ್ರೇರಣಾ ಟ್ಯೂಷನ್ ಸೆಂಟರ್ ಮಾದನಗೇರಿಯಲ್ಲಿ ಶುಭಾರಂಭ

ಈ ಉತ್ಸವದಲ್ಲಿ ಸ್ಥಳೀಯ ಪ್ರತಿಭೆಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವಿದ್ದು ಆಸಕ್ತರು 9448893846 ಮತ್ತು 9481460315 ಈ ನಂಬರಿಗೆ ಸಂಪರ್ಕಿಸಿ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ವೇದಿಕೆಯ ವೆಂಕಟ್ರಮಣ ಹೆಗಡೆ ಕವಲಕ್ಕಿ ಹಾಗೂ ಪಿ.ಎಸ್.ಭಟ್ ಉಪ್ಪೋಣಿ, ಪ್ರಕಟಣೆಯಲ್ಲಿ ತಿಳಿಸಿದ್ದಾರೆ…

RELATED ARTICLES  ಕೆಕ್ಕಾರಿನ ಕುರಿತಾಗಿ ಚಂದನ ಹೆಗಡೆಯ ಕಾರ್ಯಯೋಜನೆ : “ನಮ್ಮ ಊರು”