ಗೋಕರ್ಣ: ಪ ಪೂ ಶ್ರೀ ಶ್ರೀ ಶಿವದತ್ತನಾಥ ಬಾಬಾ ಸ್ವಾಮೀಜಿ , ನರಸಿಂಹ ಸರಸ್ವತಿ ದತ್ತಾತ್ರೇಯಮಠ , ಗೋವಾ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .

RELATED ARTICLES  ನದಿಯಲ್ಲಿ ಬಿದ್ದ ಮಗು ನಾಪತ್ತೆ...!

ವೇ ಉಮೇಶ ಭಟ್ ಚಿತ್ರಿಗೆಮಠ ಇವರು ದೇವಾಲಯದ ಪರವಾಗಿ ಪೂಜ್ಯರಿಗೆ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು . ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು . ವೇ ರಾಮಚಂದ್ರ ಜಂಭೆ ಇವರು ಪೂಜಾ ಕೈಂಕರ್ಯ ನೆರವೇರಿಸಿದರು .

RELATED ARTICLES  ಬರೋಬ್ಬರಿ 10 ಸಾವಿರ ರೂ ಕರೆಂಟ್ ಬಿಲ್ : ಬಿಲ್ ನೋಡಿ ಕಂಗಾಲಾದ ಕುಮಟಾ ನಿವಾಸಿ.