ಕಾರವಾರ: ನವೆಂಬರ್ 17 ಶುಕ್ರವಾರ ಬೆಳಗ್ಗೆ 9 ರಿಂದ ಸಾಯಂಕಾಲ 5 ಘಂಟೆಯವರೆಗೆ 11 ಕೆವಿ ಲೈನ್ ತುರ್ತು ಕಾಮಗಾರಿ ನಿಮಿತ್ತ ಬಿಣಗಾ, ಅರ್ಗಾ, ಚೆಂಡಿಯಾ ತೋಡುರು, ಅಮದಳ್ಳಿ ಮತ್ತು ಮುದಗಾ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗವುದು ಗ್ರಾಹಕರು ಸಹಕರಿಸಬೇಕು ಎಂದು ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಹೊನ್ನಾವರದಲ್ಲಿ ಜು. 6 ರಂದು ಉತ್ತರ ಕನ್ನಡದ ಜಿಲ್ಲಾ ಮಟ್ಟದ ಕ್ಯಾಂಪಸ್ ಸಂದರ್ಶನ