ಕಾರವಾರ: ಹಳಿಯಾಳದ ಶಿವಾಜಿ ಮೈದಾನದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಂಡು ವಾಪಸ್ ತೆರಳುವಾಗ ಇಬ್ಬರು ಬಿಜೆಪಿ ಕಾರ್ಯಕರ್ತರು ಬೈಕ್ ನಿಂದ ಸ್ಕಿಡ್ ಆಗಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

RELATED ARTICLES  ಉತ್ತರಕನ್ನಡದಲ್ಲಿ ಕೊರೋನಾ ಸ್ಪೋಟ : ಇಂದು ಬರೋಬ್ಬರಿ 169 ಜನರಿಗೆ ಪಾಸಿಟೀವ್..!

ಹಳಿಯಾಳ ತಾಲೂಕಿನ ಕೆಸರೊಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ. ದಾಂಡೇಲಿಯ ಮಿರಾಶಿ ಗಲ್ಲಿಯ ಸಂಬಾಜಿ ಬಲರಾಮ್ ಸಾಂಬ್ರೇಕರ್ (32) ಹಾಗೂ ಜೋಯಿಡಾ ತಾಲೂಕಿನ ಪಠೋಳಿ ಗ್ರಾಮದ ಈಡು ಮಾವುಳು ಗೌಡ (32) ಮೃತಪಟ್ಟವರು ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES  ಬೇಟೆಗೆ ಹೊರಟಿದ್ದ ನಾಲ್ವರ ಬಂಧನ