ಗೋಕರ್ಣ: ಅಲ್ಪ ಪ್ರದೇಶದಲ್ಲಿ ಅತ್ಯಲ್ಪ ಜನರನ್ನು ಪಡೆದು ಸಮಾಜದ ವೈವಿದ್ಯ ರಂಗದಲ್ಲಿ ಜೀವನ ಸಾಗಿಸುತ್ತಿರುವ ದೇಶಭಂಡಾರಿ ಸಮಾಜ ಒಗ್ಗಟ್ಟಿನಿಂದ ಸರಕಾರದ ಅನೇಕ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ವೈದ್ಯಾಧಿಕಾರಿ ಡಾ.ಜಗದೀಶ ನಾಯ್ಕ ಹೇಳಿದರು.

RELATED ARTICLES  ಯಶಸ್ವಿಯಾಗಿ ನಡೆದ ಚಿಣ್ಣರ ಯಕ್ಷಗಾನ: ಕಾರ್ಯಕ್ರಮ ಉದ್ಘಾಟಿಸಿದ ರವಿಕುಮಾರ ಶೆಟ್ಟಿ

ನಗರದಲ್ಲಿ ದೇಶಬಂಡಾರಿ ಸಮಾಜದ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ದೀಪ ಬೆಳಗಿಸುವದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶಭಂಡಾರಿ ಸಮಾಜದವರಿಗೆ ಪ್ರೇರಣೆ ನೀಡಿದರು. ಈ ಸಂದರ್ಭದಲ್ಲಿ ಸಮಾಜದಲ್ಲಿ 70 ವಯೋಮಿತಿ ದಾಟಿದ ಹಿರಿಯರನ್ನು ಸನ್ಮಾನಿಸಲಾಯಿತು.

RELATED ARTICLES  ದಿನಕರ ಶೆಟ್ಟಿಯವರ ಪ್ರಚಾರ ಚುರುಕು: ಹೆಚ್ಚಿತು ಜನ ಸ್ಪಂದನೆ.

ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯೆ ಸುವರ್ಣಾ ಅಡ್ಪೇಕರ, ಪ್ರೌಡ ಶಾಲಾ ಪ್ರಾಧ್ಯಾಪಕ ದಯಾನಂದ ದೇಶಭಂಡಾರಿ, ಸಂಘದ ಉಪಾಧ್ಯಕ್ಷ ಸತೀಶ ದೇಶಭಂಡಾರಿ ಉಪಸ್ಥಿತರಿದ್ದರು.