ಕುಮಟಾ : ತಾಲೂಕಿನ ಮಣಕಿಯ, ಲಕ್ಷ್ಮೀನರಸಿಂಹ ದೇವಾಲಯದಲ್ಲಿ 9 ದಿನಗಳಿಂದ ನಡೆದ ದಶ ವಾಲ್ಮೀಕಿ ರಾಮಾಯಣ ಪಾರಾಯಣ ಶನಿವಾರದಂದು ಮುಕ್ತಾಯಗೊಂಡಿತು. ಶ್ರೀ ರಾಘವೇಶ್ವರ ಶ್ರೀ ಗಳ ಅನುಗೃದಲ್ಲಿ ನಡೆದ ಕಾರ್ಯಕ್ರಮ ಇದಾಗಿತ್ತು.

RELATED ARTICLES  ಅನಂತಕುಮಾರ್ ಹೆಗಡೆಯವರಿಗೆ ಟಿಕೆಟ್ ಕೈತಪ್ಪುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ ವಿಡಿಯೋ.

IMG 20171118 115414989 HDR

9 ದಿನಗಳಲ್ಲಿ 10 ವಾಲ್ಮೀಕಿ ರಾಮಾಯಣ ಪಾರಯಣ ನಡೆದ್ದು ವಿಷೇಶವಾಗಿದೆ. ಈ ಸಂದರ್ಭದಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ದೇವರಿಗೆ ವಿಷೇಶವಾಗಿ ಅಲಂಕಾರ ಮಾಡಲಾಗಿತ್ತು.

RELATED ARTICLES  ಪಂಚರ್ ತೆಗೆಯುತ್ತಿದ್ದಾಗ ಕ್ಲಿನರ್ ಮೇಲೆ ಹರಿದ ವಾಹನ : ಓರ್ವ ಸಾವು.

ಅದೇ ದಿನ ಮಧ್ಯಾಹ್ನ ಗೀತರಾಮಯಣ ಎಂಬ ವಿಭಿನ್ನ ಕಾರ್ಯವನ್ನೂ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಎಲ್ಲಾ ಗುರುಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು