ಬ್ಯಾಂಕ್ ಆಫ್ ಬರೋಡದಲ್ಲಿ ಭಾರತದಾದ್ಯಂತ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು 427 ವಿಶೇಷ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ದಿನಾಂಕ 5 ಡಿಸೆಂಬರ್, 2017ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಹುದ್ದೆಗಳ ವಿವರ ಹೆಡ್- ಕ್ರೆಡಿಟ್ ರಿಸ್ಕ್-01 ಹುದ್ದೆ ಹೆಡ್-ಎಂಟರ್ಪ್ರೈಸ್ ಅಂಡ್ ಆಪರೇಷನಲ್ ರಿಸ್ಕ್ ಮ್ಯಾನೇಜ್ಮೆಂಟ್-01 ಹುದ್ದೆ ಐಟಿ ಸೆಕ್ಯೂರಿಟಿ-05 ಹುದ್ದೆಗಳು ಟ್ರೆಜರಿ-ಡೀಲರ್ಸ್/ಟ್ರೇಡರ್ಸ್-03 ಹುದ್ದೆಗಳು ಟ್ರೆಜರಿ-ರಿಲೇಷನ್ಶಿಪ್ ಮ್ಯಾನೇಜ್ಮೆಂಟ್-02 ಹುದ್ದೆಗಳು ಟ್ರೆಜರಿ-ಪ್ರಾಡಕ್ಟ್ ಸೇಲ್ಸ್-20 ಹುದ್ದೆಗಳು ಫೈನಾನ್ಸ್/ಕ್ರೆಡಿಟ್-180 ಹುದ್ದೆಗಳು ಟ್ರೇಡ್ ಫೈನಾನ್ಸ್-50 ಹುದ್ದೆಗಳು ಸೆಕ್ಯೂರಿಟಿ-15 ಹುದ್ದೆಗಳು ಸೇಲ್ಸ್-150 ಹುದ್ದೆಗಳು

RELATED ARTICLES  ಮತ್ತೆ ಮಳೆಯ ಮುನ್ಸೂಚನೆ : ಮತ್ತೆ ಧಾರಾಕಾರ ಮಳೆ : ಎಲ್ಲೆಲ್ಲಿ ಮಳೆಯಾಗಲಿದೆ..?

ಆಯ್ಕೆ ವಿಧಾನ : ಆನ್ ಲೈನ್ ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಈ ವಿಶೇಷ ಅಧಿಕಾರಿಗಳ ಹುದ್ದೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

RELATED ARTICLES  ಕೊಂಕಣಿ ಕಲಾವಿದರು/ ಸಾಹಿತಿಗಳಿಗೆ ಆರ್ಥಿಕ ಸಹಾಯ.

ಅರ್ಜಿ ಸಲ್ಲಿಕೆ : ಅರ್ಜಿಗಳನ್ನು ಆನ್ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಅರ್ಜಿ ಶುಲ್ಕ ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.600/-
ಎಸ್.ಸಿ/ಎಸ್.ಟಿ/ಪ್ರ-1/ಅಂಗವಿಕಲ ಅಭ್ಯರ್ಥಿಗಳಿಗೆ ರೂ.100/-

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:05-12-2017.