ಪ್ರತಿಭಾವಂತ ಡಿಪ್ಲೊಮಾ ಕಂಪ್ಯೂಟರ್ ಸೈನ್ಸ್, ವಿಜ್ಞಾನ ಮತ್ತು ವಾಣಿಜ್ಯ ಪದವಿಧರರಿಗೆ ಮಾಹಿತಿ ತಂತ್ರ ಜ್ಞಾನದ ಉದ್ದಿಮೆಗಳಲ್ಲಿ ಕಾರ್ಯ ನಿರ್ವಹಿಸಲು ಉಪಯುಕ್ತ ತರಬೇತಿಯನ್ನು ಕುಮಟಾ ನಗರದಲ್ಲಿ ನೂತನವಾಗಿ ಸ್ಥಾಪಿತವಾದ ರಿವರ್ಸ್ ಗೇಜ್ ಟೆಕ್ನೊಲೊಜಿಸ್ (ReverseGaze technologies) ಕಂಪನಿ ವತಿಯಿಂದ ತರಬೇತಿ ಸಂಸ್ಥೆಯನ್ನು ಪ್ರಾರಂಭಿಸಲಾಗುವುದು. ಆಸಕ್ತಿಯುಳ್ಳ ಅಬ್ಯರ್ಥಿಗಳು ತರಬೇತಿಯ ಪ್ರಯೋಜನ ಪಡೆಯಲು ವಿನಂತಿಸಲಾಗಿದೆ. ಪ್ರತಿಭಾವಂತ ಅಬ್ಯರ್ಥಿಗಳಿಗೆ ನಮ್ಮ ಕಂಪನಿಯಲ್ಲಿ ಉದ್ಯೋಗ ನೀಡಲಾಗುವದು.
ಮಾಹಿತಿ ತಂತ್ರ ಜ್ಞಾನದ ಹೆಸರಾಂತ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಿದ ತಜ್ಞರು ಇoದಿನ IT ಉದ್ಯಮದಲ್ಲಿ ಬರುವ ಹೊಸ ಅವಕಾಶಗಳನ್ನು ತಿಳಿಸಲು ಈ ಉದ್ಘಾಟನ ಸಮಾರಂಬಕ್ಕೆ ಆಗಮಿಸಲಿದ್ದು ನೀವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಮಾಹಿತಿಯನ್ನು ತಿಳಿದುಕೊಳ್ಳತಕ್ಕದು. ನಿಮಗೆಲ್ಲರಿಗೂ ರಿವರ್ಸ್ ಗೇಜ್ ಟೆಕ್ನೊಲೊಜಿಸ್ ಸಂಸ್ಥೆಯ ನೂತನ ಕಛೇರಿ ಉದ್ಘಾಟನ ಸಮಾರಂಬಕ್ಕೆ ಆತ್ಮೀಯವಾದ ಸ್ವಾಗತವನ್ನು ಬಯಸುವವರು ರಿವರ್ಸ್ ಗೇಜ್ ಟೆಕ್ನೊಲೊಜಿಸ್ ಕಂಪನಿಯ ಸಂಸ್ಥಾಪಕರು ರಾಮ ಪ್ರಸನ್ನ ಖಾರ್ವಿ.
ಉದ್ಘಾಟನೆ ದಿನಾಂಕ 4 -6-2017 ಸಮಯ : 4:00 PM
ಸ್ಥಳ. ಗಣಪತಿ ಕಾಂಪ್ಲೆಕ್ಸ್,
ನಾದಶ್ರೀ ಕಲಾಕೇಂದ್ರ ಹತ್ತಿರ,
N H 66 ಕುಮಟಾ ಉ.ಕ
ಪೋ: 9448438475

RELATED ARTICLES  ನಾಳೆ ರಜೆ ಇಲ್ಲ : ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಎಲ್ಲೆಡೆ ಶಾಲೆ‌ ಪ್ರಾರಂಭ.