ಮುಂಡಗೋಡ : ತಾಲೂಕಿನ ಕಾತೂರ ವಲಯದ ಕೂರ್ಲಿ ಅರಣ್ಯ ಪ್ರದೇಶದ ತೋಗರಳ್ಳಿ ಗ್ರಾಮದಲ್ಲಿ ಸುಮಾರು 60000=00 ಮೌಲ್ಯದ ಕಟ್ಟಿಗೆಯನ್ನು ಇಲಾಖೆ ವಶಪಡಿಸಿಕೊಂಡು ಆರೋಪಿಗೆ 40000=00 ದಂಡವಿಧಿಸಿ ವಸೂಲ ಮಾಡಿದ್ದಾರೆ.

RELATED ARTICLES  ಕಾಲೇಜಿನಲ್ಲಿ ಕಳ್ಳತನ : 24 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸರು.

ಕೂರ್ಲಿ ಅರಣ್ಯ ಪ್ರದೇಶದ ತೊಗರಳ್ಳಿ ಗ್ರಾಮದ ದೇವರಾಜ ನಾಯಕ ಮನೆಯಲ್ಲಿ ಹಾಗೂ ತೋಟದ ಮನೆಯಲ್ಲಿ ಅಕ್ರಮವಾಗಿ ಸಾಗವಾನಿ ಕಟ್ಟಿಗೆ ಇಟ್ಟಿಕೊಂಡಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಕೂರ್ಲಿ ವನಪಾಲಕ ಡಿ.ಎಸ್.ಆಗೇರ ಹಾಗೂ ಸಿಬ್ಬಂದಿ ದಾಳಿ ನಡೆಸಿ ಕಟ್ಟಿಗೆಯನ್ನು ವಶಪಡಿಸಿಕೊಂಡು ದಂಡವಿಧಿಸಿದ್ದಾರೆ.

RELATED ARTICLES  ಸಂಘಟನೆಗಳು ಕ್ರೀಡೆಗಳೊಂದಿಗೆ ಸಮಾಜಮುಖಿ ಕೆಲಸಗಳತ್ತ ಮುತುವರ್ಜಿ ವಹಿಸಬೇಕು - ನಾಗರಾಜ ನಾಯಕ ತೊರ್ಕೆ

ಈ ದಾಳಿಯು ಎಸಿಎಫ್ ಶಶಿಧರ, ಆರ್‍ಎಫ್‍ಒ ಮಹೇಶ ಮಾರ್ಗದರ್ಶನದಲ್ಲಿ ನಡೆಸಲಾಯಿತು ಎಂದು ಕೂರ್ಲಿ