ಹೊನ್ನಾವರ : ತಾಲೂಕಿನ ದೇವಿ ಕ್ಷೇತ್ರದಲ್ಲಿ ಒಂದಾದ ನೀಲಗೋಡ ಕ್ಷೇತ್ರಕ್ಕೆ ಬಳ್ಳಾರಿ ಕ್ಷೇತ್ರದ ಸಂಸದರಾದ ಶ್ರೀರಾಮುಲೂ ಸ್ನೇಹಿತರಾದ ಗಣೇಶ ಶೇಟ್‍ರ ಕುಟುಂಬದ ಜೊತೆಗೆ ದೇವಸ್ಥಾನ ಬೇಟಿ ನೀಡಿದರು.

ದೇವಸ್ಥಾನದ ಪ್ರಧಾನ ಅರ್ಚಕರಾದ ಮಾದೇವ ಸ್ವಾಮಿ ನೇತ್ರತ್ವದಲ್ಲಿ ದಾರ್ಮಿಕ ವಿದಿವಿದಾನಗಳಿಂದ ಪುಜೆ ಸಲ್ಲಿsಸಲಾಯಿತು, ಪ್ರಧಾನ ಅರ್ಚಕರಾದ ಮಾದೇವ ಸ್ವಾಮಿ ಸಂಸದರಿಗೆ ದೇವಸ್ಥಾನದ ಬಗ್ಗೆ ಸಂಪುರ್ಣವಾಗಿ ವಿವರಿಸಿದರು, ಕಮಿಟಿಯ ಪರವಾಗಿ ಸಂಸದರಿಗೆ ಶಾಲು ಹೋದೆಸಿ ಸನ್ಮಾನಿಸಲಾಯಿತು,
ನಂತರ ಮಾತನಾಡಿದ ನನ್ನ ಸ್ನೇಹಿತರ ಜೊತೆ ಇಲ್ಲಿಗೆ ಬಂದಿರುವುದು ನನ್ನಗೆ ಸಂತೋಷವಾಗಿದೆ ಎಂದು ವಿವರಿಸಿದರು.

RELATED ARTICLES  ರಾಮಕ್ಷತ್ರಿಯ ವೆಲ್ ಫೇರ್ ಟ್ರಸ್ಟನ ಆಶ್ರಯದಲ್ಲಿ ವಿವೇಕಾನಂದ ಜಯಂತಿ

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರುಗಳಾದ ಸುರಜ್ ನಾಯ್ಕ ಸೋನಿ, ಸುನೀಲ್ ನಾಯ್ಕ, ಗಾಯಿತ್ರಿ ಗೌಡ, ಮಂಡಲದ ಅಧ್ಯಕ್ಷ ಸುಬ್ರಾಯ ನಾಯ್ಕ, ಗಣಪತಿ ನಾಯ್ಕ ಬಿಟಿ, ಮುಂತಾದವರು ಹಾಗೂ ಗಣೇಶ ಶೇಟ್ ಕುಟುಂಬದವರು ಇದ್ದರು,

RELATED ARTICLES  ಗ್ರಾಮಕ್ಕೆ ಬಂದ ಆನೆ : ಜನತೆ ಕಂಗಾಲು