ಉಡುಪಿ: ಉಡುಪಿಯಲ್ಲಿ ಇಂದಿನಿಂದ ಮೂರು ದಿವಸ ಆಯೋಜಿಸಿರುವ ಧರ್ಮ ಸಂಸದ್​​ಗೆ ಚಾಲನೆ ಸಿಕ್ಕಿದೆ. ದೀಪ ಬೆಳಗಿಸುವ ಮೂಲಕ ಧರ್ಮ ಸಂಸದ್​ಗೆ ಆರ್​ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಚಾಲನೆ ನೀಡಿದರು.

RELATED ARTICLES  ಬಿಜೆಪಿಯವರು ಹಿಂದೂಗಳ ಹೆಣದ ಮೇಲೆ, ಕಾಂಗ್ರೆಸ್‌ನವರು ಮುಸ್ಲಿಮರ ಹೆಣಗಳ ಮೇಲೆ ರಾಜಕೀಯ ಮಾಡುತ್ತಿದ್ದಾರೆ - ಮಧು ಬಂಗಾರಪ್ಪ

ಮೊದಲ ದಿನದ ಧರ್ಮ ಸಂಸದ್​ನಲ್ಲಿ ಪೇಜಾವರಶ್ರೀ, ಆದಿಚುಂಚನಗಿರಿಶ್ರೀ, ಸುತ್ತೂರುಶ್ರೀ, ಡಾ.ಡಿ.ವೀರೇಂದ್ರ ಹೆಗ್ಗಡೆ, ಪ್ರವೀಣ್ ತೊಗಾಡಿಯಾ ಸೇರಿದಂತೆ ನೂರಾರು ಸ್ವಾಮೀಜಿಗಳ ವೇದಿಕೆಯಲ್ಲಿ ಉಪಸ್ಥಿತಿರಿದ್ದಾರೆ.

RELATED ARTICLES  ಚಲಿಸುತ್ತಿದ್ದ ರೈಲಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ವಿದ್ಯಾರ್ಥಿ: ಭಟ್ಕಳದಲ್ಲಿ ನಡೆಯಿತು ಮನ ಕಲಕುವ ಘಟನೆ.

ಸಂಘ ಪರಿವಾರದ ಕಾರ್ಯಕರ್ತರು, ಸಾಧು ಸಂತರು ಸೇರಿದಂತೆ ಸಾವಿರಾರು ಮಂದಿ ಧರ್ಮಸಂಸದ್​​ನಲ್ಲಿ ಪಾಲ್ಗೊಂಡಿದ್ದಾರೆ.