ಕುಮಟಾ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹೊನ್ನಾವರ ದ ಎಸ್.ಡಿ.ಎಮ್. ಕಾಲೇಜ್ ಮೈದಾನದಲ್ಲಿ ದಿನಾಂಕ 15-12-2017 ಹಾಗೂ 16-12-2017 ರಂದು ನಡೆಯಲಿದ್ದು ಭಾಗವಹಿಸಲಿಚ್ಛಿಸುವ ಕುಮಟಾ ತಾಲೂಕಿನ ಆಸಕ್ತ ಸರಕಾರಿ ನೌಕರರು ನಿಗದಿತ ನಮೂನೆಯಲ್ಲಿ ಮಾಹಿತಿ ತುಂಬಿ ತಾಲೂಕಾ ಅದ್ಯಕ್ಷರಾದ ರವೀಂದ್ರ ಭಟ್ಟ ಸೂರಿಯವರಿಗೆ ದಿನಾಂಕ 2-12-2017 ರ ಒಳಗೆ ನೀಡುವಂತೆ ಸಂಘದ ಪ್ರಕಟನೆಯಲ್ಲಿ ತಿಳಿಸಲಾಗಿದೆ.

RELATED ARTICLES  ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ. : ರಾಜ್ಯದ ಹಲವೆಡೆ ಮಳೆ ಸಾಧ್ಯತೆ.

ನಿಗದಿತ ನಮೂನೆಗಳು ಕುಮಟಾದ ಮೂರೂರು ಕ್ರಾಸ್ ನಲ್ಲಿರುವ “ಪತಂಜಲಿ ಸ್ಟೋರ್ಸ್” ನಲ್ಲಿ ಲಭ್ಯವಿದ್ದು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ. 9448028443 ಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.

RELATED ARTICLES  ವಿದ್ಯಾರ್ಥಿ ವೇತನ ಕಾರ್ಯಕ್ರಮ: ವಿದ್ಯಾಧಾನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ