ದಿ| ಮಾದೇವಿ ಕೃಷ್ಣ, ಮಧ್ಯಸ್ಥ ಇವರು ದೈವಾದೀನರಾಗಿ 25 ವರ್ಷಗಳು ಕಳೆದ ಸವಿನೆನಪಿನಲ್ಲಿ ಕೃಷ್ಣ ತಿಮ್ಮಣ್ಣ ಮಧ್ಯಸ್ಥ ಇವರ ಕುಟುಂದಿಂದ
ಶ್ರೀ ಮಹಿಷಾಸುರಮರ್ಧಿನಿ ಯಕ್ಷಕಲಾ (ರಿ.) ಗೋಳಿಕುಂಬ್ರಿ, ಉತ್ತರಕೊಪ್ಪ ಮತ್ತು ಅತಿಥಿ ಕಲಾವಿರದ ಕೂಡುವಿಕೆಯಿಂದ
“ಪೌರಾಣಿಕ ಯಕ್ಷಗಾನ” “ಸುಧನ್ವಾರ್ಜುನ”
ಸ್ಥಳ : ಗೋಳಿಕುಬ್ರಿ, ಉತ್ತರಕೊಪ್ಪ ದಿನಾಂಕ : 27.11.2017 ಸಮಯ : ಸಂಜೆ 6 ಗಂಟೆಗೆ
ಹಿಮ್ಮೇಳ : ಭಾಗವತರು – ಸರ್ವೇಶ್ವರ ಹೆಗಡೆ, ಮೂರೂರು,
ಮೃದಂಗ – ನರಸಿಂಹ ಹೆಗಡೆ, ಮೂರೂರು
ಚಂಡೆ – ಲಕ್ಷ್ಮೀನಾರಾಯಣ ಹೆಗಡೆ, ಸಂಪ

RELATED ARTICLES  ಕುಮಟಾ,ಹೊನ್ನಾವರ,ಶಿರಸಿಯಲ್ಲಿ ಉದ್ಯೋಗಾವಕಾಶ

ಮುಮ್ಮೇಳ : ರಾಮಚಂದ್ರ ಹೆಗಡೆ ಕೊಂಡದಕುಳಿ, ಗಣಪತಿ ಹೆಗಡೆ ಕೊಂಡದಕುಳಿ, ಸುಬ್ರಾಯ ಭಟ್ ಶಿರಾಣಿ, ನಾಗರಾಜ ಮಧ್ಯಸ್ಥ, ನಾರಾಯಣ ಮಧ್ಯಸ್ಥ, ಮಂಜುನಾಥ ಭಟ್, ವಿನಾಯಕ ಮಧ್ಯಸ್ಥ, ವಿವೇಕ ಮಧ್ಯಸ್ಥ, ವಾಸು ಮರಾಠಿ ಇನ್ನಿತರರು

RELATED ARTICLES  ಶರಾವತಿ ಉತ್ಸವದಲ್ಲಿ ಪ್ರತಿಭೆ ಪ್ರದರ್ಶಿಸಲು ಅವಕಾಶ

ಸಹಕಾರ : ಕೃಷ್ಣ ತಿಮ್ಮಣ್ಣ ಮಧ್ಯಸ್ಥ ಮತ್ತು ಮನೆಯವರು ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು