200ಮೀಟರ್ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ರವಿ ಹರಿಕಾಂತ

ದಾಂಡೇಲಿ : ಕಾಳಿ ನದಿಯಲ್ಲಿ ನಡೆಯುತ್ತಿತುವ ಕಯಾಕ್ ಉತ್ಸವದಲ್ಲಿ ಮುರ್ಡೇಶ್ವರದ ರವಿ ಹರಿಕಾಂತ 200ಮೀಟರ್ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

RELATED ARTICLES  ಅನಂತ ಕುಮಾರ್ ಹೆಗಡೆ ವಿರುದ್ಧ ಇಂದು ಮತ್ತೆ ಗುಡುಗಿದ ಸೂರಜ್ ನಾಯ್ಕ ಸೋನಿ..!!

ಮೂರು ದಿನಗಳ ಕಾಲ ನಡೆಯುತ್ತಿರುವ ಕಯಾಕ್ ಉತ್ಸವ ನಾಳೆ ಕೊನೆಗೊಳ್ಳಲಿದೆ. ೨೦೦ ಮೀಟರ್‌ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ರವಿ ಹರಿಕಾಂತ ಮುರ್ಡೇಶ್ವರ ಅವರನ್ನು ಸ್ನೇಹಿತರು ಎತ್ತಿ ಸಂಭ್ರಮಿಸಿದರು.

RELATED ARTICLES  ಉತ್ತರಕನ್ನಡದಲ್ಲಿ ಎರಡನೇ ಡೋಸ್ ಲಸಿಕೆ ಪಡೆಯದವರೇ ಹೆಚ್ಚು?