ಹೊನ್ನಾವರ: ಮಿಲಾದ ಧ್ವಜ ವಿವಾದದ ಬಗ್ಗೆ ಚಂದಾವರ ಸ್ವಾಭಿಮಾನಿ ಹಿಂದೂಗಳು ಮತ್ತು ಚಂದಾವರ ಹನುಮಂತ ದೇವರ ಭಕ್ತರೊಂದಿಗೆ ಮಾಜಿ ಶಾಸಕರು ಮತ್ತು ಬಿಜೆಪಿ ಮುಖಂಡರಾದ ದಿನಕರ ಶೆಟ್ಟಿ ಚರ್ಚೆ ನಡೆಸಿದರು.

RELATED ARTICLES  ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆ ಕವಲಕ್ಕಿಯಲ್ಲಿ ಸಂಭ್ರಮದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ

ಈದ್ ಮಿಲಾದ ಆಚರಣೆ ಸಂಬಂಧ ಅನೇಕ ಮಾಹಿತಿ ಪಡೆದ ದಿನಕರ ಶೆಟ್ಟಿಯವರು ಇಲ್ಲಿಯ ಪರಿಸ್ಥಿತಿಗಳ ಬಗ್ಗೆ ಚಂದಾವರ ಸ್ವಾಭಿಮಾನಿ ಹಿಂದೂಗಳು ಮತ್ತು ಚಂದಾವರ ಹನುಮಂತ ದೇವರ ಭಕ್ತರೊಂದಿಗೆ ಮುಕ್ತ ಮಾತುಕತೆ ನಡೆಸಿದರು ಎನ್ನಲಾಗಿದೆ.

RELATED ARTICLES  ಪೆಟ್ರೋಲ್ ಬಂಕ್ ನಲ್ಲಿ ಶವ ಪತ್ತೆ …!

ಈ ಸಂಬರ್ಭದಲ್ಲಿ ಹಿಂದೂ ಸಂಘಟನೆಯ ಪ್ರಮುಖರು ಹಾಗೂ ಸ್ವಾಭಿಮಾನಿ ಹಿಂದೂ ಸಂಘಟಕರು ಮತ್ತು ಚಂದಾವರ ಹನುಮಂತ ದೇವರ ಭಕ್ತರು ಹಾಜರಿದ್ದರು.