ಇಂದು ಬೆಳಿಗ್ಗೆ 7 ಗಂಟೆಯಿಂದ #BeefFest ಗೆ ಪ್ರತಿಯಾದ ಗೋಪ್ರೇಮಿಗಳ #BeliefFest ನ ಟ್ವಿಟರ್ ಟ್ರೆಂಡ್  ನಡೆಯುತ್ತಿದೆ. ಕೃಷಿಕರ ಮೇಲಿನ ಪ್ರೇಮವನ್ನು ಮತ್ತು ಕಟುಕರ ಮೇಲಿನ ಆಕ್ರೋಶವನ್ನು ಟ್ವಿಟರ್ ನಲ್ಲಿ #BeliefFest ಹ್ಯಾಶ್ ನೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

RELATED ARTICLES  ಕುಂದಾಪುರದಹುಡುಗಿಡಾ.ನಮೀತಾವಿಯೊನ್ನಾಗೆಅಮೇರಿಕಾದಡಾಕ್ಟರೇಟ್

ಹಾಗೆಯೇ ಫೇಸ್ಬುಕ್ ನಲ್ಲಿ
ಗೋವಿನಂದಿಗಿನ ನಿಮ್ಮ ಸೆಲ್ಫಿಯನ್ನು ಗೋಪರಿವಾರದ ಕಲ್ಪನೆಯಾದ #SelfieWithDesiCow ನೊಂದಿಗೆ share ಮಾಡಿ ತಮ್ಮ ಅಭಿಮಾನ ಪ್ರದರ್ಶಿಸುತ್ತಿರುವ ಕಾರ್ಯಕರ್ತರು. ಗೋವಿನ ಕುರಿತಾಗಿ ತಮ್ಮ ಪ್ರೇಮ ತೋರುತ್ತಿದ್ದಾರೆ.

ಇಂದಿನ ದಿನವನ್ನು ಗೋವಿಗಾಗಿ ಮತ್ತು ಅನ್ನದಾತನಿಗಾಗಿ ಮೀಸಲಿಡಲು ಯುವ ಬ್ರಿಗೇಡ್ ಹಾಗೂ ರಾಮಚಂದ್ರಾಪುರ ಮಠದ ಶಿಷ್ಯರು ತೀರ್ಮಾನಿಸಿದ್ದಾರೆ. ಈ ಟ್ವಿಟ್ಟರ್ ಟ್ರೆಂಡ್ ಈಗಾಗಲೇ ರಾಷ್ಟ್ರಮಟ್ಟದಲ್ಲಿ ತನ್ನ ಸ್ಥಾನ ಗುರ್ತಿಸುವ ಮೂಲಕ ಆಡಳಿತಗಾರರಲ್ಲಿ ಹಾಗೂ ಸಾಮಾನ್ಯರಲ್ಲಿ ಗೋ ಕಾಳಜಿ ಬೆಳೆಸಲು ಪ್ರಯತ್ನಿಸುತ್ತಿದೆ.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 26-02-2019) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?