ಹೊನ್ನಾವರ : ಖ್ಯಾತ ಬಾನ್ಸುರಿ ವಾದಕರು,ಸಂಗೀತ ಪಂಡಿತರೂ ನಿವೃತ್ತ ಪ್ರಾಚಾರ್ಯರೂ ಆಗಿರುವ ಉತ್ತರ ಕನ್ನಡ ಜಿಲ್ಲೆಯ ಪ್ರೊ.ಎಸ್.ಶಂಭು ಭಟ್ಟ ಕಡತೋಕಾ ಇವರು ಕರ್ನಾಟಕ ಸಂಗೀತ ನೃತ್ಯ ಅಕೆಡೆಮಿ ಯಿಂದ ಕರ್ನಾಟಕ ಕಲಾಶ್ರೀ ಅವಾರ್ಡ ಗೆ ಭಾಜನರಾಗಿದ್ದು ತಾ.೨೬-೧೧-೨೦೧೭ ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಅಕೆಡೆಮಿ ವತಿಯಿಂದ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇವರನ್ನು ಗೌರವಿಸಿ ಪ್ರಶಸ್ತಿ ನೀಡಲಾಯಿತು.

RELATED ARTICLES  ಕುಮಟಾ ಕನ್ನಡ ಸಾಹಿತ್ಯ ಪರಿಷತ್ ಗೆ ಒಲಿದ ಗೌರವ "ಸಾಹಿತ್ಯ ಸಾರಥ್ಯ ಪ್ರಶಸ್ತಿ’'ಪಡೆಯಲಿದೆ ಡಾ. ಶ್ರೀಧರ ಉಪ್ಪಿನ ಗಣಪತಿಯವರ ಕ್ರಿಯಾಶೀಲ ತಂಡ.

ಜಿಲ್ಲೆಗೆ ಕೀರ್ತಿ ತಂದ ಶ್ರೀಯುತರನ್ನು ಸಂಗೀತಾಭಿಮಾನಿಗಳು, ಅಪಾರ ಶಿಷ್ಯರು, ಸ್ನೇಹಿತರು,ಹಿತೈಷಿಗಳು ಅಭಿನಂದಿಸಿದ್ದಾರೆ. –

ವರದಿ : ಜಯದೇವ ಬಳಗಂಡಿ.