ಸಂಕಲ್ಪ ಪೂರ್ಣಗೊಳಿಸಿದ ಸಂತಸದಲ್ಲಿ ಕಾರ್ಯಕರ್ತರು.

IMG 20170604 171918

ಸಿದ್ದಗಂಗಾ ಶ್ರೀಗಳ ಹುಟ್ಟುಹಬ್ಬದ ದಿನದಂದು ಶ್ರೀಗಳ ಹೆಸರಿನಲ್ಲಿ ಮಲೆ ಮಹದೇಶ್ವರ ಬೆಟ್ಟದ ಗೋವುಗಳಿಗೆ ಸಮರ್ಪಿಸಲು ನಿರ್ಧರಿಸಲಾಗಿದ್ದ 110 ಟನ್ ಮೇವು ಪೂರೈಸಲಾಗಿದ್ದು ಈ ಕುರಿತಾಗಿ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಹರ್ಷ ವ್ಯಕ್ತಪಡಿಸಿದ್ದು ಟ್ವೀಟ್ ಮೂಲಕ ಶಿಷ್ಯ ಜನತೆಗೆ ಈ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ.

RELATED ARTICLES  ನಿಮ್ಮ ಪಾಲಿಗೆ ಇಂದಿನ‌ ದಿನ‌ ಹೇಗಿದೆ ಗೊತ್ತಾ? ದಿನಾಂಕ 29/03/2019 ರ ರಾಶಿಫಲ ಇಲ್ಲಿದೆ

ಸಿದ್ದಗಂಗಾ ಶ್ರೀಗಳ 110ನೇ ಜನ್ಮದಿನದ ಸಂದರ್ಭದಲ್ಲಿ ಸಾವಿನಂಚಿನಲ್ಲಿದ್ದ ಗೋವುಗಳಿಗೆ ಆಹಾರ ಒದಗಿಸುವ ಮಹಾ ಸಂಕಲ್ಪವನ್ನು ರಾಘವೇಶ್ವರ ಶ್ರೀ ಕೈಗೊಂಡಿದ್ದರು. ಅದು ಇಂದು ಸಂಪೂರ್ಣವಾಗಿದ್ದು ಶಿಷ್ಯರು ಹಾಗೂ ಕಾರ್ಯಕರ್ತರಲ್ಲಿ ಸಂತಸ ಮನೆ ಮಾಡಿದೆ.

RELATED ARTICLES  ಚಿಕ್ಕಮಗಳೂರಿನ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಇನ್ನು ಮುಂದೆ ಮುಜರಾಯಿ ಇಲಾಖೆಗೆ.!