ಭಟ್ಕಳ : ಪ್ರವಾದಿ ಮುಹಮ್ಮದ್ರ ಜನ್ಮ ದಿನಾಚರಣೆಯ ನಿಮಿತ್ತ ಭಟ್ಕಳ ತಾಲೂಕಿನಲ್ಲಿ ಈದ್-ಮಿಲಾದ್ ಹಬ್ಬವನ್ನು ನೂರಾರು ಮಂದಿ ಮೆರವಣೆಗೆ ನಡೆಸುವುದರ ಮೂಲಕ ಈದ್ ಮಿಲಾದ್ ಆಚರಣೆಯನ್ನು ಸಂಭ್ರಮ ಸಡಗರದೊಂದಿಗೆ ಆಚರಿಸಿದರು.

RELATED ARTICLES  ವಿಜ್ಞಾನ ವಸ್ತು ಪ್ರದರ್ಶನ ಜಿಲ್ಲಾ ಮಟ್ಟಕ್ಕೆ "ಸ್ತುತಿ":

ಪಟ್ಟಣದ ದಿ ನ್ಯೂ ಇಂಗ್ಲೀಷ್ ಸ್ಕೂಲ್ ಪಕ್ಕದ ಈದ್ಗಾ ಮೈದಾನದಿಂದ ಹೊರಟು ಶಂಶುದ್ಧೀನ್ ಸರ್ಕಲ್ ಮೂಲಕ ಸುಲ್ತಾನ್ ಸ್ಟ್ರೀಟ್, ಚೌಕ ಬಜಾರ್ ಮೂಲಕ ಸಾಗಿ ಹಳೇ ಬಸ್ ನಿಲ್ದಾಣದಲ್ಲಿರುವ ದರ್ಗಾ ಸಮೀಪಕ್ಕೆ ಬಂದು ಮೆರವಣಿಗೆ ಮುಕ್ತಾಯಗೊಂಡಿತು.

RELATED ARTICLES  ರಾಜ್ಯಮಟ್ಟಕ್ಕೆ ಗುರುಕುಲದ ವಿದ್ಯಾರ್ಥಿ .

ಈ ಸಂಧರ್ಭದಲ್ಲಿ ಭಟ್ಕಳದ ಎಲ್ಲಾ ಮುಸ್ಲಿಂ ಬಾಂದವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು..