ಸ್ಯಾಂಡಲ್ ವುಡ್ ಫೈರಿಂಗ್ ಸ್ಟಾರ್ ಹುಚ್ಚವೆಂಕಟ್ ಮೇಲೆ ಯುವಕನೊಬ್ಬ ಹಲ್ಲೆ ಮಾಡಿರುವ‌ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹಲ್ಲೆ ಮಾಡಿರುವ ವ್ಯಕ್ತಿ ಯಾರು ಎಂದು ತಿಳಿದು ಬಂದಿಲ್ಲ. ಇನ್ನು ಈ ಘಟ‌ನೆ ಬಗ್ಗೆ ಹುಚ್ಚವೆಂಕಟ್ ಪ್ರತಿಕ್ರಿಯೆ ಕೇಳಲು ಸಂಪರ್ಕಕ್ಕೂ ಯಾರಿಗೂ ಸಿಗುತ್ತಿಲ್ಲ. ಒಟ್ಟಿನಲ್ಲಿ ಫೈರಿಂಗ್ ಸ್ಟಾರ್ ಮೇಲೆ ಸದ್ಯ ಹಲ್ಲೆ ಆಗಿರೋದು ಸತ್ಯ.

RELATED ARTICLES  ಬ್ಲಾಕ್ ಕಿಸಾನ್ ಕಾಂಗ್ರೆಸ್ ಸಮಿತಿಯ ಘಟಕದ ಅಧ್ಯಕ್ಷರ ಆಯ್ಕೆ

ನನ್ನನ್ನು ಯಾರು ಏನು ಮಾಡೋಕೆ ಆಗಲ್ಲ.. ನಾನು ಇರೋದೆ ಹೀಗೆ. ನನ್ನು ಬದಲಾಯಿಸೋಕೆ ಆಗಲ್ಲ.. ನನ್ನ ವೆಂಕಟ್ ಸೇನೆ ಏನಾದ್ರು ಬಂದ್ರೆ ನೀವೆಲ್ಲಾ ಮಟಾಷ್ ಅಂತ ಹಲ್ಲೆಕೋರರಿಗೆ ಸಂದೇಶ ಹೇಳಿದ್ದಾರೆ. ಫೈರಿಂಗ್ ಸ್ಟಾರ್ ವೆಂಕಟ್. 29ನೇ ತಾರೀಖು ವೆಂಕಟ್ ಮೇಲೆ ಹೆಲ್ಮೆಟ್ ನಿಂದ ಹಲ್ಲೆ ಯಾದ ಬಳಿಕ ಇಂದು ಖಾಸಗಿ‌ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರೋ ವೆಂಕಟ್

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 13-03-2019) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?

ನನ್ನ ಸೇನೆ ಸುಮ್ಮನೆ ಬಿಡಲ್ಲ ಎಂದು ಹೇಳಿದ್ದಾರೆ..