ಕುಮಟಾ ಯುವ ಬ್ರಿಗೇಡ್ ಕಾರ್ಯಕರ್ತರು BeliefFest ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಯುವಾ ಬ್ರಿಗೇಡ ಕುಮಟಾ ದಿಂದ BeliefFest ಕಾರ್ಯಕ್ರಮವನ್ನು ಹೊಸಾಡ ಗೋ ಶಾಲೆಯಲ್ಲಿ ಸುಮಾರು 200 ಕ್ಕಿಂತ ಹೆಚ್ಚು ಗೋವುಗಳಿಗೆ ಹಣ್ಣನ್ನು ಕೊಟ್ಟು ಅಲ್ಲಿರುವ ಗೋ ಪಾಲಕರಿಗೆ ಸಿಹಿಯನ್ನು ಕೊಟ್ಟು ಆಚರಿಸಲಾಯಿತು.

RELATED ARTICLES  ಸಜ್ಜನ ಶಿಕ್ಷಕ ಪಿ.ಎಂ ಮುಕ್ರಿ ಗೆ "ವಿನಯ ಸ್ಮೃತಿ  ಸಮರ್ಥ ಶಿಕ್ಷಕ" ಪುರಸ್ಕಾರ.

ಗೊ ಶಾಲೆಯಲ್ಲಿನ ಸಂತೆಗುಳಿಯ ಯಾಕುಬ್ ಸಾಬ್ ಗೋ ಪಾಲನೆ ಮಾಡುವ ಕೆಲಸ ತುಂಬಾ ಸಂತೊಷ ನಿಡುವದು ಎಂದು ತಮ್ಮ ಅನುಭವ ಹಂಚಿಕೊಂಡರು

RELATED ARTICLES  ಉತ್ತರ ಕನ್ನಡದವರು ಬುದ್ದಿವಂತರು ಅವರಿಗೆ ನಾವು ಹೇಳಿಕೊಡುವುದು ಏನೂ ಇಲ್ಲ : ಸಿ.ಎಂ ಸಿದ್ದರಾಮಯ್ಯ.