ಕುಮಟಾ : “ಮೊಬೈಲ್ ಬಳಕೆ ವಿದ್ಯಾರ್ಥಿಗಳಿಗೆ
ಅನಿವಾರ್ಯವಲ್ಲ” ಎಂದು ಉದ್ಯಮಿ ವಿಷ್ಣು ಪಟಗಾರ ಹೇಳಿದರು. ಅವರು ಸಂಯುಕ್ತ ಸ್ವತಂತ್ರ ಪದವಿ
ಪೂರ್ವ ಕಾಲೇಜ ಬಾಡದಲ್ಲಿ ಶ್ರೀ ಯಶೋಧರ ನಾಯ್ಕ ಟ್ರಸ್ಟ್ ವತಿಯಿಂದ ನಡೆದ “ಮೊಬೈಲ್ ಬಳಕೆ ವಿದ್ಯಾರ್ಥಿಗಳಿಗೆ ಮಾರಕ”? ವಿಷಯದ ಚರ್ಚಾ ಸ್ಪರ್ಧೆಯನ್ನು ಉದ್ಘಾಟಿಸಿ
ಮಾತನಾಡಿದರು.

RELATED ARTICLES  ಕುಮಟಾದಲ್ಲಿ ಯಶಸ್ವಿಯಾದ ಉದ್ಯೋಗ ಮೇಳ : ಸೂರಜ್ ನಾಯ್ಕ ಹಾಗೂ ಅವರ ಜೊತೆಗಾರರ ಕಾರ್ಯದ ಬಗ್ಗೆ ಮೆಚ್ಚುಗೆ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಶ್ರೀ ಸಂಜೀವ ಎನ್ ನಾಯಕ ವಹಿಸಿದರು. ಟ್ರಸ್ಟ್ ನ ಯೋಜನಾಧಿಕಾರಿ ದಿವಾಕರ ಅಘನಾಶಿನಿ ಅವರು ಹಾಜರಿದ್ದರು.

IMG 20171204 WA0037

ಈ ಕಾರ್ಯಕ್ರಮದಲ್ಲಿ ನಯನಾ ನಾಯ್ಕ ಪ್ರಥಮ ಚೇತನಾ ದ್ವೀತಿಯ ಆಶಾ ತೃತೀಯ ಬಹುಮಾನವನ್ನು
ಪಡೆದುಕೊಂಡರು.

RELATED ARTICLES  ಲಾರಿ ಹಾಗೂ ಕಾರಿನ ನಡುವೆ ಅಪಘಾತ

ಶ್ರೀ ಎಸ್ ಎನ್ ಪಟಗಾರ ಕಾರ್ಯಕ್ರಮವನ್ನು ನಿರೂಪಿಸಿದರು.ಮೇಲ್ವಿಚಾರಕರಾದ ನಾಗರಾಜ ನಾಯ್ಕ ಅವರು ಪ್ರಾಸ್ತಾವಿಕ ಮಾತನಾಡಿದರು.ಟ್ರಸ್ಟ್ ನ ಸಿಬ್ಬಂದಿಗಳಾದ ಮಮತಾ ಪಟಗಾರ, ಸವಿತಾ ನಾಯ್ಕ ಹಾಗೂ ಕಾಲೇಜಿನ ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.