ಬೆಂಗಳೂರು : ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಂಕಿತನೊಬ್ಬನ ವಿಚಾರಣೆ ನಡೆಸಲಾಗಿದೆ ಎಂದು ಹೇಳಲಾಗಿದೆ.

ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿತನಾಗಿರುವ ತಾಹೀರ್ ಹುಸೇನ್ ನನ್ನು ಎಸ್.ಐ.ಟಿ. ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

RELATED ARTICLES  'ಕರ್ನಾಟಕವನ್ನು ಗುಜರಾತ್ ನಂತೆ ಮಾಡುತ್ತೇವೆ’ :ಬಿ.ಎಸ್.ಯಡಿಯೂರಪ್ಪ

ಸಿ.ಸಿ.ಬಿ. ಪೊಲೀಸರು ತಾಹೀರ್ ಹುಸೇನ್ ನನ್ನು 2 ದಿನಗಳ ಹಿಂದೆ ಬಂಧಿಸಿದ್ದು, 1 ನಾಡ ಪಿಸ್ತೂಲ್, 3 ಸಜೀವ ಗುಂಡು ವಶಕ್ಕೆ ಪಡೆದಿದ್ದಾರೆ. ಗೌರಿ ಲಂಕೇಶ್ ಹತ್ಯೆಗೆ ತಾಹೀರ್ ಶಸ್ತ್ರಾಸ್ತ್ರ ಪೂರೈಕೆ ಮಾಡಿರುವ ಶಂಕೆ ಹಿನ್ನಲೆಯಲ್ಲಿ ಆತನನ್ನು ಎಸ್.ಐ.ಟಿ. ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.

RELATED ARTICLES  ಇಂದು ಉತ್ತರಕನ್ನಡಕ್ಕೆ ಬರಲಿರುವ ಮುಖ್ಯಮಂತ್ರಿ ಬೊಮ್ಮಾಯಿ