ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಇಲಾಖೆಯಲ್ಲಿ ಖಾಲಿ ಇರುವ ಚಾಲಕ, ನಿರ್ವಾಹಕ, ಸಹಾಯಕ ಸಂಚಾರ ನಿರೀಕ್ಷಕ, ಭದ್ರತಾ ರಕ್ಷಕ ಸೇರಿದಂತೆ ಹಲವು ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ.

RELATED ARTICLES  ಪ್ರಕಟವಾದ ಮತದಾರರ ಪಟ್ಟಿಯ ಪರಿಷ್ಕರಣಾ ವೇಳಾ ಪಟ್ಟಿ : ಗಮನಿಸಬೇಕಾಗಿದೆ ಸಾರ್ವಜನಿಕರು.

ಈ ಕುರಿತು ಹುದ್ದೆಗಳ ವಿವರಗಳನ್ನು ಬಿಎಂಟಿಸಿ ಆನ್‌ಲೈನ್‌ನಲ್ಲಿ ಪ್ರಕಟಿಸಲಾಗಿದೆ.

ಚಾಲಕ– 500, ನಿರ್ವಾಹಕ–534, ಸಹಾಯಕ ಸಂಚಾರ ನಿರ್ವಾಹಕ–39, ಭದ್ರತಾ ರಕ್ಷಕ– 172, ತಾಂತ್ರಿಕ ಸಹಾಯಕ–898, ಕುಶಲಕರ್ಮಿ–82 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

RELATED ARTICLES  ಭಾರತೀಯ ಸೇನೆಯ ಡೆಂಟಲ್ ಕಾಫ್ರ್ಸ, ಸಣ್ಣ ಸೇವಾ ಆಯೋಗದ ಮೂಲಕ ಆಯುಕ್ತ ಹುದ್ದೆಗಳಿಗೆ ನೇಮಕಾತಿ.

ಅರ್ಜಿ ಸಲ್ಲಿಸಲು 11 – 12– 2017ರಿಂದ 26– 12– 2017ರವೆರೆಗೆ ಅವಕಾಶ ಕಲ್ಪಸಲಾಗಿದೆ.