ಹೊನ್ನಾವರದಲ್ಲಿ ಕೋಮು ಸಂಘರ್ಷ ಎಂಬುದಾಗಿ ವಿಡಿಯೋವೊಂದು ವಾಟ್ಸಪ್ ಹಾಗೂ ಫೇಸ್ ಬುಕ್ನಲ್ಲಿ ಹರಿದಾಡುತ್ತಿದ್ದು ಜನತೆಯ ಆತಂಕಕ್ಕೆ ಕಾರಣವಾಗಿದೆ.ಇದರ ಸತ್ಯಾ ಸತ್ಯತೆ ತಿಳಿಯುತ್ತಿಲ್ಲ. ಏನು ನಡೆದಿದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯದ ಜನತೆ ವಿಡಿಯೋ ತುಣುಕು ನೋಡಿ ಭಯ ಗೊಂಡಿದ್ದಾರೆ. ಇಲ್ಲಿ ನಿಜವಾಗಿ ನಡೆದಿದ್ದು ಏನು ಎಂಬುದು ತಿಳಿದುಬರಬೇಕಿದೆ. ಶಾಂತಿಯ ನಿರೀಕ್ಷೆಯಲ್ಲಿ ಜನತೆ ಇರುವುದು ಕಂಡುಬಂದಿದಿದೆ.

RELATED ARTICLES  ಮಂಗಳೂರಿನಲ್ಲಿ ಮೋದಿ ಹವಾ : ಪ್ರಧಾನಿಯವರ ಭಾಷಣದ ಮುಖ್ಯಾಂಶಗಳೇನು ಗೊತ್ತಾ?

[youtube https://www.youtube.com/watch?v=oyG1CH0wAZY&w=350&h=350]