ಟಿವಿಎಸ್ ಮೋಟಾರ್ ಕಂಪನಿಯು ಟಿವಿಎಸ್ ಅಪಾಚಿ ಆರ್ ಆರ್ 310 ಮೋಟಾರ್ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಸ್ಪೋರ್ಟ್ಸ್ ಬೈಕ್ ಮಾದರಿಯ ಆರ್ ಆರ್ 310 ಫೋರ್ ಸ್ಟ್ರೋಕ್, ಫೋರ್ ವ್ಯಾಲ್ಯು, ಸಿಂಗಲ್ ಸಿಲಿಂಡರ್ ಗಳನ್ನು ಒಳಗೊಂಡಿರಲಿದೆ.

RELATED ARTICLES  ಲಕ್ಷ ದೀಪೋತ್ಸವ ಕಾರ್ಯಕ್ರಮದ ಮಹಾ ಸಂಕಲ್ಪಪೂಜೆಯಲ್ಲಿ ಭಾಗವಹಿಸಿದ ಸಹಾಯಕ ಆಯುಕ್ತರು.

312 ಸಿಸಿ ಇಂಜಿನ್ ಸಾಮರ್ಥ್ಯದ ಈ ಬೈಕ್ 33.5 ಬಿಎಚ್ ಪಿ ಒಳಗೊಂಡಿದೆ. 9700 ಆರ್ ಪಿಎಂ ಮತ್ತು 27.3 ಎನ್ ಎಂ ಒಳಗೊಂಡಿದೆ.

ಎಲ್ ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಹೊಂದಿರುವ ಈ ಬೈಕ್ ನ ಎಕ್ಸ್ ಷೋರೂಂ ಬೆಲೆ 2 ಲಕ್ಷ ರೂ.ಗಳಷ್ಟಿದೆ.

RELATED ARTICLES  ಮನುಷ್ಯನಿಗೆ ಮೊಟ್ಟೆ ಇಡಲು ಸಾಧ್ಯವಿಲ್ಲ ? ಆದರೆ ಇಲ್ಲೊಬ್ಬ ಬಾಲಕ ಮೊಟ್ಟೆ ಇಡುತ್ತಿದ್ದಾನೆ !

ಬಿಎಂಡಬ್ಲ್ಯು ಜಿ 310 ಆರ್ ಬೈಕ್ ಗಿಂತ ಅತಿ ಹೆಚ್ಚಿನ ಟಾಪ್ ಸ್ಪೀಡ್ ಅಂದರೆ 163 KMPH ಹೊಂದಿದೆ.