ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ಇದೀಗ ಸಂಭ್ರಮ ಮನೆ ಮಾಡಿದೆ.

ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಪತ್ನಿ ತ್ರಿಷಿಕಾ ಕುಮಾರಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

RELATED ARTICLES  ರೊಬೊಟ್‌ ಅಭಿವೃದ್ಧಿಪಡಿಸಿದ ಯಾದಗಿರಿ ಜಿಲ್ಲೆ ಸುರಪುರದ ವೀರಪ್ಪ ನಿಷ್ಠಿ ಎಂಜಿನಿಯರಿಂಗ್‌ ಕಾಲೇಜಿನ ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯೂನಿಕೇಷನ್‌ನ ವಿಭಾಗದ ವಿದ್ಯಾರ್ಥಿಗಳು.

ರಾಜ ಮನೆತನದಲ್ಲಿ ನೂತನ ಸದಸ್ಯನ ಆಗಮನದಿಂದ ಪ್ರಮೋದಾ ದೇವಿ ಒಡೆಯರ್ ಮೊಗದಲ್ಲಿ ಸಂಭ್ರಮ ತುಂಬಿ ತುಳುಕುತಿದೆ.

ಆರು ದಶಕದ ಬಳಿಕ ಅರಮನೆಯಲ್ಲಿ ಮಗುವಿನ ಕೂಗು ಕೇಳಿಸುತ್ತಿರುವುದು ಅರಮನೆಯಲ್ಲಷ್ಟೇ ಅಲ್ಲದೆ ಮೈಸೂರಿನಾದ್ಯಂತ ಸಂಭ್ರಮ ಮನೆ ಮಾಡಿದೆ. 1953ರಲ್ಲಿ ಶ್ರೀಕಂಠದತ್ತ ನರಸಿಂಹರಾಜ್ ಒಡೆಯರ್ ಬಳಿಕ ಅರಮನೆಯಲ್ಲಿ ಗಂಡು ಮಗು ಪ್ರವೇಶಿಸಿದೆ.

RELATED ARTICLES  ಬಿಗ್ ಬಾಸ್ ಸ್ಪರ್ಧಿ, ಬಿಜೆಪಿ ನಾಯಕಿಯದ್ದು ಸಾವಲ್ಲ, ಕೊಲೆ?