ಸಮುದ್ರ ಸುಳಿಗೆ ಸಿಲುಕಿದ್ದ ೬ಜನ ಪ್ರವಾಸಿ ವಿದ್ಯಾರ್ಥಿಗಳ ರಕ್ಷಣೆ…

ಗೋಕರ್ಣ : ಗೋಕರ್ಣದ ಕುಡ್ಲೆ ಕಡಲತೀರದಲ್ಲಿ ಸಮುದ್ರ ಸುಳಿಗೆ ಸಿಲುಕಿದ ೬ಜನ ಪ್ರವಾಸಿ ವಿದ್ಯಾರ್ಥಿಗಳನ್ನು ಪ್ರವಾಸಿ ಮಿತ್ರ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ.

RELATED ARTICLES  ಹದಿ ಹರಯ ಸಮಸ್ಯೆಯಾಗದಿರಲಿ:ಡಾ.ಎಸ್.ವಿ.ಕಾಮತ

ಆಂದ್ರದಿಂದ ಪ್ರವಾಸಕ್ಕಾಗಿ ಬಂದಿದ್ದ ವಿದ್ಯಾರ್ಥಿಗಳು ಸಮುದ್ರಕ್ಕೆ ಇಳಿದು ಮೋಜು ಮಸ್ತಿಯ ಸಂದರ್ಭದಲ್ಲಿ ಘಟನೆ ಈ ಅವಘಡ ನಡೆದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

RELATED ARTICLES  ಹಿರಿಯ ಕವಿ ನಾಡೋಜ ಡಾ. ಚೆನ್ನವೀರ ಕಣವಿ ಇನ್ನಿಲ್ಲ.