ಗೋಕರ್ಣ ; ಪ.ಪೂ. ಮಾತಾಜಿ ಲಕ್ಷ್ಮೀತಾಯಿ ಪೂರ್ಣಾನಂದ ಆಶ್ರಮ ಬಾದಾಮಿ ಜಿಲ್ಲೆ_ ಬಾಗಲಕೋಟೆ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .

RELATED ARTICLES  ಮೂಲ ಸೌಕರ್ಯದಿಂದ ವಂಚಿತವಾದ ಯಲ್ಲಾಪುರದ ಈ ಗ್ರಾಮದ ಜನ ತೆಗೆದುಕೊಂಡ ನಿರ್ಧಾರ ಏನು ಗೊತ್ತಾ?

BSNL ಮಾಜಿ ಎಂಜಿನಿಯರ್ ಇಂದಿರಾ ರಾಮಚಂದ್ರ ಬೈಲಕೇರಿ ಇವರು ಪೂಜ್ಯರಿಗೆ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು . ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ವೇ. ಮಹಾಬಲೇಶ್ವರ್ ಭಟ್ ಮಾರಿಗೋಳಿ ಇವರು ಪೂಜಾ ಕೈಂಕರ್ಯ ನೆರವೇರಿಸಿದರು

RELATED ARTICLES  ಎಲ್ಲಿಯೂ ನೆಲೆ ಕಾಣದ ಆನಂದ ಅಸ್ನೋಟಿಕರ್ ಗೆ ಕಾಂಗ್ರೆಸ್ ಪರ ಪ್ರಚಾರ ಅನಿವಾರ್ಯವಾಗಿದೆ : ವೆಂಕಟೇಶ ನಾಯಕ