ಗೋಕರ್ಣ :ಪ.ಪೂ. ಮಾತಾಜಿ ಎಲ್ಲಮ್ಮ ತಾಯಿ ಪೂರ್ಣಾನಂದ ಮಠ ಸೋಮನಕೊಪ್ಪ ಜಿಲ್ಲೆ ಬಾಗಲಕೋಟೆ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .

RELATED ARTICLES  ಮೊಬೈಲ್ ಬಳಕೆ ಬಗ್ಗೆ ಬುದ್ದಿವಾದ ಹೇಳಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ.

ಶ್ರೀಮತಿ ಸಾವಿತ್ರಿ ಗಣಪತಿ ಹೊಸ್ಮನೆ ಇವರು ಪೂಜ್ಯರಿಗೆ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು . ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಮತ್ತು ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ವೇ. ರಾಮಚಂದ್ರ ಜಂಬೆ ಇವರು ಪೂಜಾ ಕೈಂಕರ್ಯ ನೆರವೇರಿಸಿದರು

RELATED ARTICLES  ಶ್ರೀ ಶಾಂತಿಕಾ ಪ್ರೊ 2022 ಲೀಗ್ ಕಬಡ್ಡಿ ಸಂಪನ್ನ.