ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೇಡ್ (ಬಿಎಂಆರ್ ಸಿಎಲ್) ನಲ್ಲಿ ಖಾಲಿ ಇರುವ 80 ಗ್ರ್ಯಾಜುಯೆಟ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-12-2017

ಹುದ್ದೆ:
ಗ್ರ್ಯಾಜುಯೆಟ್ ಇಂಜಿನಿಯರ್ (ಸಿವಿಲ್)

ವಯೋಮಿತಿ : ಗರಿಷ್ಟ 35 ವರ್ಷ

RELATED ARTICLES  ಇಂಡಿಯನ್ ಬ್ಯಾಂಕ್’ನಲ್ಲಿ ಸ್ಪೆಷಲಿಸ್ಟ್ ಆಫೀಸರ್ಸ್ ಹುದ್ದೆಗಳಿಗೆ ನೇಮಕಾತಿ.

ವಿದ್ಯಾರ್ಹತೆ : ಇಂಜಿನಿಯರಿಂಗ್ ಪದವಿ (ಸಿವಿಲ್) ಪಡೆದಿರಬೇಕು. ಕಡ್ಡಾಯವಾಗಿ ಕನ್ನಡ ಬಲ್ಲವರಾಗಿದ್ದು, ಬರೆಯಲು, ಓದಲು ಮತ್ತು ಅರ್ಥೈಸಿಕೊಳ್ಳುವ ಜ್ಞಾನ ಹೊಂದಿರಬೇಕು.

ವೇತನ ಶ್ರೇಣಿ: ತಿಂಗಳಿಗೆ ರೂ 25,000/-

ಆಯ್ಕೆ ವಿಧಾನ : ಲೀಖಿತ ಪರೀಕ್ಷೆ ಆಧಾರದಲ್ಲಿ ಆಯ್ಕೆ ಪ್ರಕ್ರೀಯೆ ನಡೆಯಲಿದೆ.

RELATED ARTICLES  CDS EXAMINATION NOTIFICATION-2021

ಶುಲ್ಕ : ಸಾಮಾನ್ಯ ವರ್ಗ, ಪ್ರವರ್ಗ 1, 2ಎ, 2ಬಿ, 3ಎ,3ಬಿಗೆ ಸೇರಿದವರಿಗೆ 900 ರೂ, ಪ.ಜಾ, ಪ.ಪಂದವರಿಗೆ 400 ರೂ ಶುಲ್ಕ ನಿಗದಿ ಮಾಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ http://kannada.bmrc.co.in ವೆಬ್ ಸೈಟ್ ಗೆ ಭೇಟಿ ನೀಡಿ.