ಗೋಹತ್ಯಾವಾದಿಗಳೇ!

ಹಾಲು ಹಿತವೆಂದು ಸಾರುವ ನೂರು ಆಧಾರಗಳನ್ನು ನೀಡುವೆವು;

ಗೋಮಾಂಸ ಹಿತವೆಂದು ಸಿದ್ಧಪಡಿಸುವ ಒಂದೇ ಒಂದು ಆಧಾರ ನೀಡಿ! ನೋಡೋಣ!

ಈ ಮಾತನ್ನು ಘಂಟಾಘೋಷವಾಗಿ ಕೇಳಿದವರು ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು.

RELATED ARTICLES  ಇಂದಿನಿಂದ ಎರಡು ದಿನಗಳ ಕಾಲ ದೇಶವ್ಯಾಪಿ ಲಾರಿ ಮುಷ್ಕರ

ಹೌದು ಗೋಭಕ್ತರು ಹಮ್ಮಿಕೊಂಡಿರುವ ಹಾಲು ಹಬ್ಬದ ಕುರಿತಾಗಿ ಇಂದು ಟ್ವಿಟ್ಟರ್ ಹಕ್ಕಿ ರೆಕ್ಕೆ ಬಿಚ್ಚಿದ್ದು ಬೆಳಿಗ್ಗೆಯಿಂದ ರಾಷ್ಟ್ರಮಟ್ಟದಲ್ಲಿ ಗುಡುಗುತ್ತಿದೆ. ಸದರಿ ರಾಷ್ಟ್ರದ ಮೊದಲ ಟ್ರೆಂಡ್ ತಲುಪುವ ಹಂತದಲ್ಲಿದ್ದು ದೇಶದ ಹಲವು ಪ್ರಮುಖರು ಈ ಟ್ರೆಂಡ್ಗೆ ಕೈಜೋಡಿಸಿ ಮಿಲ್ಕ ಫೆಸ್ಟ ಬಗೆಗೆ ಒಲವು ತೋರಿದ್ದಾರೆ.

RELATED ARTICLES  ಜಿಎಸ್‍ಟಿ ಪಾವತಿಸದೇ ವಂಚಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ.

IMG 20170606 092409