ಮುಂಡಗೋಡ : ಡಿಸೆಂಬರ 20 ರಂದು ರೋಟರಿ ಕ್ಲಬ್ ಹೆರಿಟೇಜ ವತಿಯಿಂದ ಉಚಿತ ಹೃದಯ ರೋಗ ತಪಾಸಣಾ ಶಿಬಿರ ಪಟ್ಟಣದ ಟ್ರಿನಿಟಿ ಹಾಲ್ ನಲ್ಲಿ ಬೆಳಗ್ಗೆ 9:30 ರಿಂದ ಮಧ್ಯಾಹ್ನ 2 ಗಂಟೆಯವರಿಗೆ ಏರ್ಪಡಿಸಲಾಗಿದೆ.

RELATED ARTICLES  ಮಾದನಗೇರಿಯ ಮಹಾಲಸಾ ಸಿದ್ದಿವಿನಾಯಕ ಸಭಾಭವನದಲ್ಲಿ ಕೋವಿಡ್ ಲಸಿಕಾ ಮಹಾಮೇಳ ಯಶಸ್ವಿ

ಈ ಶಿಬಿರದಲ್ಲಿ ಸೂಪರ ಸ್ಪೇಶಾಲಿಟಿ ಎಸ್.ಡಿ.ಎಂ ನಾರಾಯಣ ಹಾರ್ಟ್ ಸೆಂಟಿರಿನ ಆಸ್ಪತ್ರೆಯ ಹಿರಿಯ ಹೃದಯ ರೋಗ ತಜ್ಞರು ಹಾಗೂ ಹೃದಯ ಶಸ್ತ್ರ ಚಿಕಿತ್ಸಕರು ರೋಗಿಗಳ ತಪಾಸಣೆ ನಡೆಸಲಿದ್ದಾರೆ. ಈ ಶಿಬಿರದಲ್ಲಿ ಬಿ.ಪಿ, ಆರ್.ಬಿ.ಎಸ್ ಹಾಗೂ ಇಸಿಜಿ ಪರೀಕ್ಷೆಗಳನ್ನು ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕೆಂದು ರೋಟರಿ ಕ್ಲಬ್ ಹೆರಿಟೇಜ ಪ್ರಕಟಣೆಯಲ್ಲಿ ತಿಳಿಸಿದೆ

RELATED ARTICLES  ಕೃತಕ ಕಾಲು ಜೋಡಣಾ ಶಿಬಿರ ಫೆಬ್ರುವರಿ 18 ರಂದು.