ಮುಂಡಗೋಡ: ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ ಹಿನ್ನೆಲೆಯಲ್ಲಿ ಮುಂಡಗೋಡ ಬಿಜೆಪಿ ಘಟಕ ಕಾರ್ಯಕರ್ತರು ಪಟ್ಟಣದ ಶಿವಾಜಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

RELATED ARTICLES  ನಾಮಧಾರಿ ಸಂಘ ಮತ್ತು ಸಮುದಾಯ ಸಂಘಗಳ ಸಹಕಾರದಲ್ಲಿ ಪ್ರತಿಭಾ ಪುರಸ್ಕಾರ

ಬಿಜೆಪಿ ತಾಲೂಕು ಅಧ್ಯಕ್ಷ ಗುಡ್ಡಪ್ಪ ಕಾತೂರ, ಮಾಜಿ ಶಾಸಕ ವಿ.ಎಸ್‌ಪಾಟೀಲ, ಎಲ್.ಟಿ.ಪಾಟೀಲ, ಫಣಿರಾಜ ಹದಳಗಿ, ಉಮೇಶ ಬಿಜಾಪುರ, ಬಸವರಾಜ ಒಶಿಮಠ, ಸುನೀಲ ವರ್ಣೇಕರ, ನಾಗಭೂಷಣ ಹಾವಣಗಿ, ಸುಮನ್ ಕುಲಕರ್ಣಿ, ಚೆನ್ನಪ್ಪಾ ಹಿರೇಮಠ, ರಮೇಶ ಸವಣೂರ, ವಿಠ್ಠಲ್ ಬಾಳಂಬೀಡ, ತುಕಾರಾಮ ಇಂಗಳೆ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES  ಇಂದು ಉತ್ತರ ಕನ್ನಡದಲ್ಲಿ 53 ಮಂದಿಗೆ ಕೊರೋನಾ ಪಾಸಿಟಿವ್