ಗೋಕರ್ಣ ; ಪ ಪೂ ಶ್ರೀಶ್ರೀ ಅವಧೂತ ಮಹರ್ಷಿಯವರು , ಶ್ರೀ ಸಿದ್ಧಾರ್ಥ ಸ್ವಾಮೀಜಿ , ಶ್ರೀ ಗುರು ಆತ್ಮಾನಂದ ಆಶ್ರಮ, ಚನ್ನಾಪುರ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ ಗೋಕರ್ಣ ಗೌರವ ಕಾರ್ಯಕ್ರಮದಲ್ಲಿ ದಿನಾಂಕ 23-12-2017 ಶನಿವಾರ ಭಾಗವಹಿಸಲಿದ್ದು , ಪೂಜೆ ಮುಗಿದ ನಂತರ ಗಿಡಮೂಲಿಕೆ ವೈದ್ಯರಾದ ಪೂಜ್ಯರು ಇಚ್ಛೆಪಟ್ಟವರಿಗೆ ಕಾಯಿಲೆಗಳ ಕುರಿತು ವಿವಿಧ ಗಿಡಮೂಲಿಕೆ ಔಷಧಗಳನ್ನು ಉಚಿತವಾಗಿ ವಿತರಿಸುವುರು .

RELATED ARTICLES  ಏ.6 ಕ್ಕೆ ಮಂಜುಗುಣಿ ರಥೋತ್ಸವ.

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ಆವಾರದಲ್ಲಿ ಜರುಗುವ ಈ ಕಾರ್ಯಕ್ರಮದಲ್ಲಿ ಆಸಕ್ತರು ಭಾಗವಹಿಸಿ ಉಚಿತ ಔಷಧೋಪಚಾರ ಪಡೆಯಬಹುದಾಗಿದೆ ಎಂದು ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ತಿಳಿಸಿದ್ದಾರೆ .

RELATED ARTICLES  ಗಣೇಶನ ಹಬ್ಬಕ್ಕೆ ಮಳೆ ಕಾಟ..? ಹವಾಮಾನ ಇಲಾಖೆಯ ಮುನ್ಸೂಚನೆ ಏನು?