ಚಾಲಕನ ನಿಯತ್ರಣ ತಪ್ಪಿ‌ ರಸ್ತೆಯಿಂದ ಕೆಳಗಿಳಿದ ಬಸ್

ಕಾರವಾರದ ಮುದಗಾ ಬಳಿ ಘಟನೆ.

ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಚಾಲಕನ ಅಜಾಗರೂಕ ಚಾಲನೆ ಘಟನೆಗೆ ಕಾರಣ ಎಂಬುದಾಗಿ ವರದಿಯಾಗಿದೆ.

RELATED ARTICLES  ಉತ್ತರ ಕನ್ನಡದಲ್ಲಿ1294 ಮಂದಿಯಲ್ಲಿ ಕೊರೋನಾ ಸೋಂಕು