ಹೊನ್ನಾವರ: ಟಿಟ್ವರ್’ನಲ್ಲಿ ಕೋಮು ಪ್ರಚೋದನಕಾರಿ ಹೇಳಿಕೆ ನೀಡಿರುವ ಸಂಸದೆ ಶೋಭಾ ಕರಂದಾಜ್ಲೆ ವಿರುದ್ಧ ಪೊಲೀಸರು ಸ್ವಯಂ ಪ್ರಕರಣ ದೂರು ದಾಖಲಿಸಿಕೊಂಡಿದ್ದಾರೆ.

ಜಿಹಾದಿಗಳು ಕಾವ್ಯ ನಾಯ್ಕ ಮೇಲೆ ರೇಪ್ ಮತ್ತು ಕೊಲೆ ಯತ್ನ ನಡೆಸಿದ್ದಾರೆ. ನೀವೇನು ಮಾಡುತ್ತಿದ್ದೀರಾ ಮುಖ್ಯಮಂತ್ರಿಗಳೆ ಎಂದು ಶೋಭಾ ಟ್ವೀಟ್ ಮಾಡಿದ್ದರು.

RELATED ARTICLES  ದೇಶ ಕಾಯುವ ಕಾಯಕದಲ್ಲಿ ದೇಶಭಂಡಾರಿ ಸಮುದಾಯವು ತೊಡಗಿಕೊಂಡಿತ್ತು : ರಾಘವೇಶ್ವರ ಶ್ರೀ

ಆದರೆ ಹಲ್ಲೆಗೆ ಒಳಗಾದ ಬಾಲಕಿ ತನ್ನ ದೂರಿನಲ್ಲಿ ಅನ್ಯ ಧರ್ಮಿಯರು ತನ್ನ ಮೇಲೆ ಹಲ್ಲೆ ಮಾಡಿರುವ ಬಗ್ಗೆ ದೂರು ದಾಖಲಿಸಿರಲಿಲ್ಲ. ಇದೊಂದು ಕೋಮು ಪ್ರಚೋದನಕಾರಿ ಹೇಳಿಕೆಯಾಗಿದೆ ಎಂದು ಪೊಲೀಸರು 153 ಎ 505 ಕಲಂ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES  "ಆಯಿ ಪುಸ್ತಕಮನೆ" ಗೆ ಡಾ.ಪ್ರೀತಿ ಭಂಡಾರಕರ್ ಇವರಿಂದ ಪುಸ್ತಕ ಕೊಡುಗೆ.